12
ಉಪಚುನಾವಣೆ ಕದನದಲ್ಲಿ ಚನ್ನಪಟ್ಟಣ ಫಲಿತಾಂಶ ಸಾಕಷ್ಟು ಜಿದ್ದಾಜಿದ್ದಿಯಾಗಿದೆ. 10 ನೇ ಸುತ್ತಿನ ಮತ ಎಣಿಕೆಯಲ್ಲಿ ಸಿ ಪಿ ಯೋಗೆಶ್ವರ್ ಗೆ ಭಾರಿ ಅಂತರದ ಮುನ್ನಡೆಯಾಗಿದೆ. ಯೋಗೇಶ್ವರ 17,849 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ 55,135 ಮತಗಳನ್ನ ಪಡೆದು ಮುನ್ನೆಡೆ ಸಾಧಿಸಿದ್ದರೆ, ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ 37,286 ಮತಗಳನ್ನ ಪಡೆದು ಹಿನ್ನೆಡೆ ಅನುಭವಿಸುತ್ತಿದ್ದಾರೆ.