Headlines

ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಮಹಿಳಾ ದಿನಾಚರಣೆ

ಗದಗ:ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಗದಗ ನಗರದಲ್ಲಿ ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಶ್ರೀಮತಿ ಜ.ವಿ ಬಿರಸಲ್ಲ (WPST) DSB DPO – ಜಿಲ್ಲಾ ಪೊಲೀಸ್ ಕಚೇರಿ ಗದಗ, ಶ್ರೀಮತಿ ಶಕುಂತಲಾ ನಾಯಕ್ ಗದಗ ಸಂಚಾರಿ ಪಿಎಸ್ಐ ಹಾಗೂ ಶ್ರೀಮತಿ ಜೆ ಟಿ ಜಕ್ಲಿ ಶಹರ ಪೊಲೀಸ್ ಠಾಣೆ PSI ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ ಅಕ್ಕಿ ಅವರು, ಜಿಲ್ಲಾ ತಂಡದ ಕಾರ್ಯದರ್ಶಿಗಳಾದ ಧರಮರಾಜ್ ಕೊಂಚಿಕೆರೆಯವರು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾದ ಕಿರಣ್ ದಾಟ್ನಾಳ್, ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ನರೇಗಲ್, ಗದಗ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕಾಳು ತೋಟದ, ಗದಗ ನಗರ ಮಂಡಲ ಕಾರ್ಯಕಾರಿ ಸದ್ಯಸರಾದ ವಿನಾಯಕ್ ಹೊರಕೇರಿ ಮತ್ತು ವಿನಾಯಕ ಕಾಟವಾ, ಮನೀಶ್ ಗೊಂಬಿ ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *