Headlines

ಭಾರತದ ಮೊಬೈಲ್ ಸಂಖ್ಯೆಗಳು +91 ನೊಂದಿಗೆ ಏಕೆ ಪ್ರಾರಂಭವಾಗುತ್ತವೆ?

ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಯ ಯೋಜನೆಯ ಭಾಗವಾಗಿ ಭಾರತದಲ್ಲಿನ ಮೊಬೈಲ್ ಸಂಖ್ಯೆಗಳು +91 ಎಂಬ ಭಾರತದ ಕೋಡ್‌ನಿಂದ ಆರಂಭವಾಗುತ್ತವೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಟೆಲಿಕಮ್ಯುನಿಕೇಶನ್ ಯೂನಿಯನ್ (ITU) ಈ ಕೋಡ್ ಬಿಡುಗಡೆ ಮಾಡುತ್ತದೆ. ಇದಕ್ಕಾಗಿ ಐಟಿಯು 9 ವಲಯಗಳನ್ನು ರಚಿಸಿದೆ. 9ನೇ ವಲಯದಲ್ಲಿ ಭಾರತವು ಮೊದಲ ದೇಶವಾಗಿರುವುದರಿಂದ +91 ಕೋಡ್ ಪಡೆದುಕೊಂಡಿದೆ. ಯುಎಸ್, ಕೆನಡಾ ಹಾಗೂ ಕೆರಿಬಿಯನ್ ದೇಶಗಳು ವಲಯ 1ರಲ್ಲಿವೆ.

Leave a Reply

Your email address will not be published. Required fields are marked *