4
ಭಾರತ ತಂಡದ ಅತ್ಯಂತ ಜನಪ್ರೀಯ ಕ್ರಿಕೇಟ್ ಆಟಗಾರ ವಿರಾಟ್ ಕೊಹ್ಲಿ ಅಸಂಖ್ಯಾತ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹೌದು, ಸದ್ಯದಲ್ಲೇ ಕೊಹ್ಲಿ ಭಾರತವನ್ನ ತೊರೆಯಲಿದ್ದಾರೆ ಅನ್ನುವ ಸುದ್ದಿ ಹರಡಿದೆ. ಅಷ್ಟಕ್ಕೂ ಈ ಮಾಹಿತಿ ಹಂಚಿಕೊಂಡಿರುವದು, ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ.ಇದರ ನಡುವೆ BGT ಸರಣಿ ಬಳಿಕ ಕೊಹ್ಲಿ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಕೋಚ್, ಇನ್ನೂ 5 ವರ್ಷ ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಸದ್ಯ ಕೊಹ್ಲಿ ಆಸ್ಟ್ರೇಲಿಯಾದಲ್ಲಿದ್ದಾರೆ.