ರಾಜ್ಯ ವೇಗವಾಗಿ ಬಂದ ಟಂಟಂ ವಾಹನ: ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ: ಸಿಸಿಟಿವಿ ದೃಶ್ಯ ವೈರಲ್! by CityXPress January 4, 2025 written by CityXPress January 4, 2025 0 comments Share 0FacebookTwitterPinterestEmail 30 ಗದಗ: ವೇಗವಾಗಿ ಹೊರಟಿದ್ದ ಟಂಟಂ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಗದಗನ ಬೆಟಗೇರಿಯ ಕ್ಯಾನರಾ ಬ್ಯಾಂಕ್ ಎದುರಿಗೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಅ್ಯಕ್ಟಿವಾ ವಾಹನದ ಸವಾರ ಪುಟಿದು ಬಿದ್ದಿದ್ದು, ತಲೆಗೆ ಹಾಕಿದ್ದ ಹೆಲ್ಮೆಟ್ ಕೂಡ ಒಡೆದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇತ್ತ ಟಂಟಂ ವಾಹನದಲ್ಲಿದ್ದವರಿಗೂ ಗಾಯಗಳಾಗಿವೆ.ಕಳೆದ ತಿಂಗಳ ದಿ.24 ರಂದು ಈ ಘಟನೆ ಸಂಭವಿಸಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗಿದೆ. You Might Also Like ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ!.. ಜೀವ ಕಳೆದುಕೊಂಡ ಮನೆ ಯಜಮಾನ..! ಜಾತ್ರೆಯ ಕಿರಿಕ್ ನಿಂದ ಕೊಲೆಯವರೆಗೆ..! ನರಗುಂದ ಬಿರಿಯಾನಿ ಹೋಟೆಲ್ನಲ್ಲಿ ರಕ್ತಸಿಕ್ತ ಕೊಲೆ..! 18 ಗಂಟೆಯಲ್ಲೇ ಪ್ರಕರಣ ಭೇದಿಸಿದ ಪೊಲೀಸರು.! ಅಹಮದಾಬಾದ್ ವಿಮಾನ ದುರಂತ: 10 ನಿಮಿಷ ತಡವಾದ ಭಾಗ್ಯ! ಭೂಮಿ ಚೌಹಾಣ್ ಪ್ರಾಣಾಪಾಯದಿಂದ ಪಾರಾದ ಕಥೆ.. ಶಾಸಕ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ನೋಟೀಸ್! ವಿಜಯೇಂದ್ರ V/s ಯತ್ನಾಳ! GADAGHUBLITRAFIC POLICE Share 0 FacebookTwitterPinterestEmail CityXPress previous post ಹುಲಕೋಟಿ ಬಳಿ ತಡರಾತ್ರಿ ಭೀಕರ ಅಪಘಾತ: ಸ್ಥಳದಲ್ಲೇ ವಿದ್ಯಾರ್ಥಿಗಳ ಸಾವು! next post ಕನ್ನೆ ಸಿಗ್ತಿಲ್ಲವೆಂದು ಬ್ರೋಕರ್ ಟೀಮ್ ಮೊರೆ ಹೋದ ವರ: ಆಂಟಿ ಜೊತೆ ಮದುವೆ ಮಾಡಿಸಿ ಹಣದೊಂದಿಗೆ ಎಸ್ಕೇಪ್! ಹೆಂಡ್ತಿಯೂ ಇಲ್ಲ! ಹಣವೂ ಇಲ್ಲ! You may also like “ವೃಕ್ಷೋ ರಕ್ಷತಿ ರಕ್ಷಿತಃ-ವೃಕ್ಷಾ ಬಂಧನ”: ಗಿಡಗಳಿಗೆ ರಾಖಿ ಕಟ್ಟಿದ ಪ್ರವಾಸಿಗರು: ಬೀಜ ತುಂಬಿದ ರಾಖಿ ಮೂಲಕ... August 25, 2025 28 ವರ್ಷಗಳ ಪಯಣ ಪೂರೈಸಿದ ಗದಗ ಜಿಲ್ಲೆ – ಸಂಭ್ರಮಾಚರಣೆ ಕೆಫೆ 26ರಲ್ಲಿ.. August 25, 2025 ಪ್ರೆಂಟ್ ಗ್ಲಾಸ್ ಇಲ್ಲದೆ ಬಸ್ ಸಂಚಾರ..! ಬೆಟಗೇರಿಯಲ್ಲಿ ಪೊಲೀಸ್ ಠಾಣೆ ಮುಂದೆ ಬಸ್ ನಿಲ್ಲಿಸಿದ ಪ್ರಯಾಣಿಕರು..! August 25, 2025 ಧರ್ಮಸ್ಥಳ ಅಪಪ್ರಚಾರ, ದಸರಾ ಉದ್ಘಾಟನೆ, ಗಣೇಶೋತ್ಸವ ನಿಷೇಧ – ರಾಜ್ಯ ಸರ್ಕಾರದ ವಿರುದ್ಧ ಗದಗನಲ್ಲಿ ಸಿಟಿ... August 24, 2025 ಶಿರಹಟ್ಟಿ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ.! ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ..! August 23, 2025 ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್. ವರ್ಗಾವಣೆ – ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ... August 22, 2025 Leave a Comment Cancel Reply Save my name, email, and website in this browser for the next time I comment.