90
ಬೆಂಗಳೂರು : ಬಂಜಾರ ಭಾಷೆಯಲ್ಲಿ , ತಮ್ಮ ಬಂಜಾರ ಭಜನಾ ಗೀತೆಗೆ ಹಾಡಿನ ಮೂಲಕ ಜನರ ಮುಂದೆ ತರುತ್ತಿರುವ ಬಹು ನಿರೀಕ್ಷಿತ ಹಾಡು “ಮಾರಿ ಯಾಡಿರೋ ಹಾತೆರೋ ಘಾಗರೋ” ಅಕ್ಟೋಬರ್ 18 ರ ಬೆಳ್ಳಿಗ್ಗೆ 7 ಗಂಟೆಗೆ ಪ್ರೋಮೋ ಬಿಡುಗಡೆ ಆಗುವುದು ಎಂದು ಡೈರೆಕ್ಟರ್ ಡಿಜೆ ನಿಂಗಾ ನಾಯ್ಕ ತಿಳಿಸಿದ್ದಾರೆ.
ವರದಿ: ಪರಮೇಶ ಲಮಾಣಿ.
ಸಿಟಿ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಅವರು ಬಂಜಾರ ಭಾಷೆಯ ಸಂಸ್ಕೃತಿಯ ಗೀತೆ ಆಗಿದ್ದು, ಅಭಿಮಾನಿಗಳು ಇಷ್ಟು ಪಡುತ್ತಾರೆ ಎಂದರು.
ಈ ಹಾಡನ್ನು ಹಾಡಿದವರು ನಿಖಿತಾ ಜಾದವ್, ಎಸ್.ಎಸ್ ಭವಾನಿ ನಿರ್ಮಾಣದಲ್ಲಿ, ಮ್ಯುಸಿಕ್ ಹಾಗೂ ಈ ಹಾಡಿನಲ್ಲಿ ಡಿಜೆ ನಿಂಗಾ ನಾಯ್ಕ ಮತ್ತು ಕಾವೇರಿ ರಾಠೋಡ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
