ಗದಗ( ಲಕ್ಷ್ಮೇಶ್ವರ): ಸಿದ್ದರಾಮಯ್ಯ “ಬಿದ್ದು ಗೆದ್ದವರು” ಪುಸ್ತಕ ಓದುತ್ತ ರಿಲ್ಯಾಕ್ಷ ಮೂಡಿಗೆ ಜಾರಿದ ಸಿಎಂ ಸಿದ್ದರಾಮಯ್ಯ.
ಭಾರತ ರತ್ನ ಪ್ರೋ. CNR ರಾವ್ 10ನೇ ವರ್ಷದ ವಿಜ‌್ಞಾನ ವಿಸ್ತೃತ ಕಾರ್ಯಕ್ರಮ-25 ರಲ್ಲಿ ಭಾಗಿಯಾಗಿದ್ದ ಸಿಎಂ ಪುಸ್ತಕ ಓದಿತ್ತಾ ರಿಲ್ಯಾಕ್ಸ ಮೂಡಿನಲ್ಲಿ ಕಂಡಿಬಂದರು.
ವರದಿ : ಪರಮೇಶ ಎಸ್ ಲಮಾಣಿ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಖಾಸಗಿ ಶಾಲೆಯಯಲ್ಲಿ ಈ ಕಾರ್ಯಕ್ರಮ ನಡೆದಿದ್ದು,
ಅರ್ಧಗಂಟೆ ಬಿದ್ದು ಗೆದ್ದವರು ಎಂಬ ಪುಸ್ತಕವನ್ನು ಸಿಎಂ ಸಿದ್ದರಾಮಯ್ಯ ಓದುತ್ತಿರುವುದು ನೋಡಬಹುದಾಗಿತ್ತು.
ಖುರ್ಚಿ ಟೆನ್ಷನ್ ಬಿಟ್ಟು ಫುಲ್ ಶಾಂತ ಮೂಡನಲ್ಲಿರೋ ಸಿದ್ದರಾಮಯ್ಯ
ನಗನಗುತ್ತ ಎಚ್ ಕೆ ಪಾಟೀಲ್ ಜೊತೆ ಸಿಎಂ ಗುಸು ಗುಸು ಮಾತನಾಡಿತ್ತಿದ್ದರು,
ಪೇರಪ್ ಹಣ್ಣು ಚಪ್ಪರಿಸಿದ ಸಿಎಂ
ಕಾರ್ಯಕ್ರಮದ ವೇದಿಕೆಯಲ್ಲಿ ಪೇರಲ್ ಹಣ್ಣು ಚಪ್ಪರಿಸಿ ಚಪ್ಪರಿಸಿ ತಿಂದ ಸಿಎಂ ಸಿದ್ದರಾಮಯ್ಯ, ಕಾರ್ಯಕ್ರಮದಲ್ಲಿ
ಸಿಎಂಗಾಗಿ ಹಣ್ಣು, ಬಿಸ್ಕೆಟ್ ವ್ಯವಸ್ಥೆ ಮಾಡಲಾಗಿತ್ತು.
