1947-48 ರ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡಾನ್ ಬ್ರಾಡ್‌ಮನ್ ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಸಿಡ್ನಿಯಲ್ಲಿ ನಡೆದ ಹರಾಜಿನಲ್ಲಿ 2.63 ಕೋಟಿಗೆ ಮಾರಾಟವಾಗಿದೆ. ಕ್ಯಾಪ್ ಅನ್ನು ಬ್ರಾಡ್‌ಮನ್ ಆಗಿನ ಭಾರತದ ಮ್ಯಾನೇಜರ್‌ಗೆ ಉಡುಗೊರೆಯಾಗಿ ನೀಡಿದ್ದರು, ಅವರು ಅದನ್ನು ಆಗಿನ ಭಾರತದ ವಿಕೆಟ್ ಕೀಪರ್‌ಗೆ ನೀಡಿದ್ದರು. ಈ ಕ್ಯಾಪ್ ಧರಿಸಿ ಬ್ರಾಡ್‌ಮನ್ 6 ಇನ್ನಿಂಗ್ಸ್‌ಗಳಲ್ಲಿ 178.75 ಸರಾಸರಿಯಲ್ಲಿ 715 ರನ್ ಗಳಿಸಿದ್ದರು.
ಕ್ರಿಕೇಟ್ ಆಟಗಾರ ಧರಿಸಿದ್ದ ಕ್ಯಾಪ್ 10 ನಿಮಿಷಗಳಲ್ಲಿ ಕೋಟಿ ರೂಗೆ ಹರಾಜು!
