ಮುಂಡರಗಿ: ಕನ್ನಡ ನಾಡಿಗೆ “ಬಸವಣ್ಣ” ಎಂದರೆ ಮಹಾಕಳಶವಿದ್ದಂತೆ. ಬಸವಣ್ಣನನ್ನ ನೆನೆಯದ ಉಸಿರಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.ಅಂತಹ ಮಹಾಪುರುಷನನ್ನ ವಿದೇಶದ ನೆಲದಲ್ಲಿ ಇಟ್ಟು ಪೂಜಿಸುತ್ತಿದೆ ನಮ್ಮ ಭಾರತ. ಕರ್ನಾಟಕ ಸರ್ಕಾರ ಜಗಜ್ಯೋತಿ ಬಸವೇಶ್ವರನನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಲ್ಲದೇ, ಪ್ರತಿ ಸರ್ಕಾರಿ ಕಚೇರಿಗಳಲ್ಲಿ …
ರಾಜ್ಯ