ಗದಗ:2024-25 ರ ಶೈಕ್ಷಣಿಕ ವರ್ಷಕ್ಕೆ ಬೆಂಗಳೂರಿನ ‘ಕ್ಯಾಮ್ಸ್’ಸಂಸ್ಥೆ ಸಹಯೋಗದಲ್ಲಿ ಬ್ರೈನ್ ಸೆಂಟರ್ ಆಯೋಜಿಸಿದ್ದ ‘ಬ್ರೇನ್ ಓ ಥಾನ್’ ಗೆ ಅಮೂಲ್ಯವಾದ ಬೆಂಬಲಕ್ಕಾಗಿ ‘ಬಿಪಿನ್ ಚಿಕ್ಕಟ್ಟಿ’ ಆಂಗ್ಲ ಮಾಧ್ಯಮ ಶಾಲೆಗೆ ಶ್ಲಾಘನೀಯ ಪ್ರಮಾಣ ಪತ್ರ ದೊರಕಿದೆ. ಮುಖ್ಯೋಪಾಧ್ಯಾಯಿನಿ ರಿಯಾನಾ ಮುಲ್ಲಾ ಅವರ ಮಾರ್ಗದರ್ಶನದಲ್ಲಿ …
Tag: