ಮುಂಡರಗಿ: ಜಮೀನಿಗೆ ವಾರಸುದಾರರು ಇಲ್ಲದೇ ಇರೋದನ್ನೇ ಬಂಡವಾಳ ಮಾಡಿಕೊಂಡ ತಹಶೀಲ್ದಾರ ಕಚೇರಿಯ ಸರ್ಕಾರಿ ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ಕುಳಗಳು ಕೂಡಿಕೊಂಡು ಕೊಟ್ಟಿ ದಾಖಲೆ ಸೃಷ್ಟಿಸಿ 42 ಎಕರೆ ಜಮೀನು ಮಾರಾಟ ಮಾಡಿರುವ ಘಟನೆ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೌದು, …
ರಾಜ್ಯ