ಗದಗ, ಮೇ 27: ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆ, ಶ್ರದ್ಧೆ ಹಾಗೂ ಸಮರ್ಪಣೆಗೆ ಗೌರವ ಸೂಚಿಸುವಂತೆ, “ಜೀ ಕನ್ನಡ” ವಾಹಿನಿಯ 2025 ರ “ರಿಯಲ್ ಸ್ಟಾರ್” ಪ್ರಶಸ್ತಿಗೆ ಈ ಬಾರಿ ಗದಗದ ಕೀರ್ತಿಶಾಲಿ ಶಿಕ್ಷಣ ತಜ್ಞ ಪ್ರೊ. ಎಸ್.ವೈ. ಚಿಕ್ಕಟ್ಟಿಯವರು ಭಾಜನರಾಗಿದ್ದಾರೆ. …
Tag: