ಗದಗ:ಯುವತಿಯೋರ್ವಳಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಯುವಕನಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿ ಗೂಸಾ ನೀಡಿರುವ ಘಟನೆ ಇಂದು ಬೆಳಿಗ್ಗೆ ಗದಗ ನಗರದಲ್ಲಿ ನಡೆದಿದೆ. ನಗರದ ಮುಳಗುಂದ ನಾಕಾ ಬಳಿ ಈ ಘಟನೆ ನಡೆದಿದ್ದು, ಬೆಟಗೇರಿ ಮೂಲದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂಬ …
Viral News
-
-
ರಾಜ್ಯ
ಬುದ್ಧಿವಾದ ಹೇಳಿದ್ದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ: ಗದಗನ ಭೀಷ್ಮ ಕೆರೆಗೆ ಹಾರಿ ಪ್ರಾಣ ಬಿಟ್ಟ ಯುವತಿ..!
by CityXPressby CityXPressಗದಗ:ತಾಲೂಕಿನ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಶಿರೂರು ಮೂಲದ ಚಂದ್ರಿಕಾ ನಡುವಿನಮನಿ (21) ಎಂಬ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ತಡರಾತ್ರಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಮೃತ …
-
ಗದಗ.(ಮುಂಡರಗಿ), ನ. 3: ಕೌಟುಂಬಿಕ ಕಲಹದಿಂದ ಬೇಸತ್ತು ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ನಡೆದಿದೆ. ಸುಜಾತಾ ಬಿ. (35) ಅನ್ನೋ ಮಹಿಳೆ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ …
-
ರಾಜ್ಯ
ಬಂಜಾರ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಅನ್ಯಾಯ : ಆರೋಪ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ.
by CityXPressby CityXPressಗದಗ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಳೆದ ಹನ್ನೊಂದು ದಿನಗಳಿಂದ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದ ಬಂಜಾರ ಸಮುದಾಯ ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವರದಿ: ಪರಮೇಶ ಲಮಾಣಿ. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಸರ್ಕಾರದ ವಿರುದ್ಧ ಘೋಷಣೆ …
-
ದೇಶ
ಹುಲಕೋಟಿ ಕೆ.ಎಚ್.ಪಾಟೀಲ ಗ್ರಾಮೀಣ ಆಸ್ಪತ್ರೆ ವೈದ್ಯರಿಂದ ಮೂತ್ರಪಿಂಡ ಕಸಿ ಸಾಧನೆ..! ಇಟಲಿಯ ವೈದ್ಯರಿಗೂ ಸ್ಪೂರ್ತಿ..! ಗದಗ ವೈದ್ಯರ ಕಾರ್ಯಕ್ಕೆ ಜಾಗತಿಕ ಬೆಂಬಲ..
by CityXPressby CityXPressಗದಗ, ಅ.10:ಗದಗ ಜಿಲ್ಲೆಯ ಹುಲಕೋಟಿಯ ಕೆ.ಹೆಚ್. ಪಾಟೀಲ್ ಗ್ರಾಮೀಣ ಆಸ್ಪತ್ರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಆಸ್ಪತ್ರೆಯ ಅಂಗಾಂಗ ಕಸಿ (Transplant) ತಂಡವು ಗ್ರಾಮೀಣ ಪರಿಸರದಲ್ಲಿಯೇ ಯಶಸ್ವಿಯಾಗಿ ಒಂಬತ್ತು ಮೂತ್ರಪಿಂಡ ಕಸಿಗಳನ್ನು (Kidney Transplant) ನೆರವೇರಿಸಿರುವ ಸಾಧನೆಯನ್ನು ಇಟಾಲಿಯನ್ ವೈದ್ಯರು …
-
ಸುತ್ತಾ-ಮುತ್ತಾ
ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಇ-ಕೆವೈಸಿ ಕಡ್ಡಾಯ – ಇಓ ಧರ್ಮರ ಕೃಷ್ಣಪ್ಪ…
by CityXPressby CityXPressಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೆಲಸ ಮಾಡುತ್ತಿರುವ ತಾಲೂಕಿನ ನರೇಗಾ ಕೂಲಿಕಾರರು ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯಗೊಳಿಸಿದ್ದು 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ತಮ್ಮ ಇ-ಕೆ ವೈಸಿ ಪ್ರಕ್ರಿಯೆಯನ್ನು …
-
ರಾಜ್ಯ
ರೋಣ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್..!
by CityXPressby CityXPressಗದಗ: ಗುತ್ತಿಗೆದಾರನ ಬಿಲ್ ಪಾವತಿಸಲು ಲಂಚ ಕೇಳಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯಲ್ಲಿ (ಸೆ.8) ರಂದು ಬೆಳಕಿಗೆ ಬಂದಿದೆ. ಮಹೇಶ ರಾಠೋಡ ಎಂಬ ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್, ಯಾದಗಿರಿ ಜಿಲ್ಲೆಯ ತಂಗಡಗಿ ಪಟ್ಟಣದ …
-
ಗದಗ: ಬೀಸುವ ಕಲ್ಲನ್ನ ಎತ್ತಿಹಾಕಿ ತನ್ನ ಹಂಡತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ. ಯಲ್ಲಮ್ಮ ಅಲಿಯಾಸ್ ಸ್ವಾತಿ (35) ಎನ್ನುವ ಮಹಿಳೆಯನ್ನ, ಪತಿ ರಮೇಶ್ ನರಗುಂದ ಅನ್ನುವಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಂದು (ಸೆ.8) …
-
ರಾಜ್ಯ
ಗೋವಾ ಆನೆಗೆ ಬ್ರೆಕ್ ಹಾಕೋಕೆ ಕರ್ನಾಟಕ ಆನೆಗಳು ಬೇಕಂತೆ..!”ಸದ್ಯ ದಸರಾದಲ್ಲಿ ಬ್ಯುಸಿ ಇದ್ದೇವೆ..ಹಬ್ಬ ಮುಗಿದ ಮೇಲೆ ಬರ್ತೇವೆ ಅಂದ್ವು ಕರ್ನಾಟಕದ ಆನೆಗಳು..!” ಇದು ಕರ್ನಾಟಕ Vs ಗೋವಾ ‘ಆನೆ ಸುದ್ದಿ’ ಕಣ್ರಿ..!
by CityXPressby CityXPressಪಣಜಿ/ಮಾಪುಸಾ:ಗೋವಾ ರಾಜ್ಯದ ಪೆರ್ನೆಂ ತಾಲೂಕಿನ ಗ್ರಾಮಗಳು ಕಳೆದ ಕೆಲವು ದಿನಗಳಿಂದ ಅಸಾಧಾರಣ ಅತಿಥಿಯನ್ನು ಎದುರಿಸುತ್ತಿವೆ. ‘ಒಂಕಾರ’ ಎಂಬ 10 ವರ್ಷದ ಕಾಡಾನೆ, ಬೆಳೆಗಳನ್ನು ನಾಶಮಾಡುತ್ತಾ ಸ್ಥಳೀಯ ರೈತರಲ್ಲಿ ಭಯ ಹುಟ್ಟಿಸಿದೆ. ಮಹಾರಾಷ್ಟ್ರದ ಜಂಗಲ್ಗಳಲ್ಲಿ ತನ್ನ ಹಿಂಡಿನಿಂದ ಬೇರ್ಪಟ್ಟ ಈ ಆನೆ, ದಾರಿ …
-
ರಾಜ್ಯ
ಗದಗ:ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರ ಫಜೀತಿ: ತಾಂತ್ರಿಕ ತೊಂದರೆ..! ಇತ್ತ ‘ಡಿಸಿ’ ಯಿಂದ “ಸಸ್ಪೆಂಡ್” ಬ್ರಹ್ಮಾಸ್ತ್ರ..! ಶಿಕ್ಷಕರಿಗೆ ‘ಬಿಸಿತುಪ್ಪವಾಯ್ತು’ಸಮೀಕ್ಷೆ..!
by CityXPressby CityXPressಗದಗ: ರಾಜ್ಯಾದ್ಯಂತ ಜಾತಿ ಗಣತಿ ಸಮೀಕ್ಷೆ ಪ್ರಾರಂಭಗೊಂಡಿದ್ದು, ಶಿಕ್ಷಕರನ್ನೇ ಈ ಮಹತ್ತರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಈ ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರು ಅನೇಕ ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದು, ಅವರ ಕೆಲಸ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇತ್ತ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ …