ಝೀ ಕನ್ನಡ, ಸರಿಗಮಪದಲ್ಲಿ ಅದ್ಭುತವಾಗಿ ಹಾಡುವ ಮೂಲಕ ಜನಮನ್ನಣೆ ಗಳಿಸಿದ್ದ ಅಂಧ ಗಾಯಕಿ ಮಂಜಮ್ಮ ನಿಧನರಾಗಿದ್ದಾರೆ. ಮಂಜಮ್ಮ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ರತ್ನಮ್ಮ ಎಂಬ ಸಹೋದರಿ ಇದ್ದಾರೆ. ಹುಟ್ಟಿನಿಂದ ಇಬ್ಬರೂ ಅಂಧರು. ಹೊಟ್ಟೆಪಾಡಿಗಾಗಿ ದಂಡಿನ ಮಾರಮ್ಮ ದೇವಸ್ಥಾನದ ಮುಂದೆ ಹಾಡು …
Tag: