ಗದಗ: ಕಡಲೆ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ರೈತರು ಗದಗನ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ.ಗದಗ ಜಿಲ್ಲೆಯ 450 ಕ್ಕೂ ಹೆಚ್ಚು ರೈತರಿಗೆ ಮಧ್ಯವರ್ತಿ ಹಣ ನೀಡದೆ ಮೋಸ ಮಾಡಿರೋ ವಿಚಾರಕ್ಕೆ ರೈತರು ಅಹೋರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ. ದಾವಣಗೆರೆ …
Tag: