ಶತಮಾನದ ಆವಿಷ್ಕಾರ ಎಂದು ಹೇಳಬಹುದಾದ ರಷ್ಯಾದ ಸರ್ಕಾರವು ತನ್ನದೇ ಆದ ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದೆ. ಲಸಿಕೆಯನ್ನು 2025 ರ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. “ಕ್ಯಾನ್ಸರ್ ವಿರುದ್ಧ ರಷ್ಯಾ ತನ್ನದೇ ಆದ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದೆ, ಅದನ್ನು ರೋಗಿಗಳಿಗೆ …
Tag: