ಬೆಂಗಳೂರು: ಆರ್ ಟಿ ಐ ಕಾರ್ಯಕರ್ತರೊಬ್ಬರು ರಾಜ್ಯದ 14 ಇಲಾಖೆಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ 9,646 ಅರ್ಜಿಗಳನ್ನ ರಾಜ್ಯ ಮಾಹಿತಿ ಹಕ್ಕು ಆಯೋಗ ವಜಾ ಮಾಡಿದೆ. ಅಲ್ಲದೇ ಆಯೋಗದ ಕ್ರಮವನ್ನ ಹೈಕೋರ್ಟ್ ನ್ಯಾಯಪೀಠ ಎತ್ತಿಹಿಡಿದಿದೆ. ಹುಬ್ಬಳ್ಳಿಯ *ದಾವಲ್ಸಾಬ್ ಎಂ. ಮಿಯಾನ್ನವರ್* …
ರಾಜ್ಯ