ಗದಗ,ಜು.07 – ವಿದ್ಯಾಭ್ಯಾಸವು ಕೇವಲ ಪಠ್ಯಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಜೀವನ ಮೌಲ್ಯಗಳನ್ನು ಅರಿತು, ವ್ಯಕ್ತಿತ್ವವನ್ನು ಘನಗೊಳಿಸುವ ಪ್ರಕ್ರಿಯೆಯೆಂಬ ನಿಲುವಿನಲ್ಲಿ, ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ ಮತ್ತೊಂದು ಪ್ರಾಮಾಣಿಕ ಹೆಜ್ಜೆ ಇಟ್ಟಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸದಭಿರುಚಿಯ ಹಾಗೂ ಸಾರ್ಥಕ ಸನ್ನಿವೇಶ ನೀಡುವ ಉದ್ದೇಶದಿಂದ …
Ron
-
ಸುತ್ತಾ-ಮುತ್ತಾ
-
ರಾಜ್ಯ
ಅಂಧ ನಾರಾಯಣಪ್ಪಗೆ ನಾಲ್ಕು ಕೈಗಳ ಬಲ ನೀಡಿದ ನರೇಗಾ..! ಕುರುಡುತನಕ್ಕೆ ಅಂಜದೆ ಛಲಬಿಡದೆ ದುಡಿಯುತ್ತಿರುವ ಹಿರಿ ಜೀವ..! ನೋಡ ಬನ್ನಿ ಉದ್ಯೋಗ ಖಾತ್ರಿ ವೈವಿಧ್ಯಮಯ ಕಾರ್ಮಿಕರ..!
by CityXPressby CityXPressದುಡಿಯುವ ಹುಮ್ಮಸ್ಸು, ತೋಳ್ಬಲದಲ್ಲಿ ಕ್ಷಾತ್ರ ತೇಜಸ್ಸು, ಕಾಯಕವೇ ಕೈಲಾಸವೆಂದು ಬದುಕಿದ ಕಣ್ಣು ಕಾಣದ ಹಿರಿಯ ಜೀವಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೈತಿಕ ಸ್ಥೈರ್ಯ ತುಂಬಿದ್ದು, ಅವರ ಆರ್ಥಿಕ ಶಕ್ತಿಯ ಬಲವಾಗಿ ನಿಂತಿದೆ. ಹೌದು ಹಾವೇರಿ ಜಿಲ್ಲೆಯ …
-
ರಾಜ್ಯ
ಏಳು ತಿಂಗಳಿಂದ ಆಗದ ವೇತನ,ಪರದಾಡುತ್ತಿರುವ ನರೇಗಾ ಸಿಬ್ಬಂದಿ, ಜುಲೈ 7 ಹೋರಾಟಕ್ಕೆ ಸಜ್ಜು.
by CityXPressby CityXPressಲಕ್ಷ್ಮೇಶ್ವರ:ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ನರೇಗಾ ಸಿಬ್ಬಂದಿಯವರ 7 ತಿಂಗಳ ವೇತನ ವಿಳಂಬದ ಹಿನ್ನಲೆ ಲಕ್ಷ್ಮೇಶ್ವರ ತಾಲೂಕ ನರೇಗಾ ಸಿಬ್ಬಂದಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು. ಲಕ್ಷ್ಮೇಶ್ವರ ಸುದ್ದಿ: …
-
ಸುತ್ತಾ-ಮುತ್ತಾ
ಬಳ್ಳಾರಿ ಮೋಹಲ್ಲಾ ಯಂಗ್ ಕಮೀಟಿಯಿಂದ ಮೊಹರಂ ಹಬ್ಬದ ವಿಶಿಷ್ಟ ಆಚರಣೆ: ಹಣ್ಣು, ತಂಪು ಪಾನಿಯಾ ಹಂಚಿ ಮೊಹರಂ ಹಬ್ಬದ ಸಂಭ್ರಮ.
by CityXPressby CityXPressಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮೊಹರಂ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ. ಪಟ್ಟಣದ ಬಳ್ಳಾರಿ ಮೋಹಲ್ಲಾ ಯಂಗ್ ಕಮೀಟಿ ವತಿಯಿಂದ ಹಣ್ಣು-ಹಂಪಲದ ಶರಬತ್ ಮಾಡಿ ಸಾರ್ವಜನಿಕರಿಗೆ ಪಟ್ಟಣಕ್ಕೆ ಬಂದ ಜನರಿಗೆ ಹಂಚುವ …
-
ಸುತ್ತಾ-ಮುತ್ತಾ
ಲಕ್ಷ್ಮೇಶ್ವರದಲ್ಲಿ ಮೊಹರಂ ಹಬ್ಬ : ಹುಲಿವೇಷ ಬರೆಸಿಕೊಳ್ಳುತ್ತಿರುವ ಹರಕೆದಾರರು.
by CityXPressby CityXPressಲಕ್ಷ್ಮೇಶ್ವರ: ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬವಾಗಿ , ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬರುತ್ತಿದೆ. ಲಕ್ಷ್ಮೇಶ್ವರ ವರದಿ: ಪರಮೇಶ ಲಮಾಣಿ. ಮೊಹರಂ ಹಬ್ಬದಂದು ದೇವರಿಗೆ (ಪಂಜಾ) ವಿವಿಧ ರೀತಿಯ ಹರಕೆಗಳನ್ನು ಹೊತ್ತುಕೊಳ್ಳುವುದು ಹಿಂದಿನಿಂದ ಬಂದ ಸಂಪ್ರದಾಯ. ಸಂತಾನಭಾಗ್ಯ, ಕುಟುಂಬದ ಆರೋಗ್ಯ …
-
ರಾಜ್ಯ
ತಮಿಳುನಾಡು ಸರ್ಕಾರದ ಒಪ್ಪಿಗೆ ಕೇಳೋ ನೀವು, ಮಹಾದಾಯಿಗೆ ಗೋವಾ ಸರ್ಕಾರದ ಒಪ್ಪಿಗೆ ತನ್ನಿ!” — ಕುಮಾರಸ್ವಾಮಿ ಹೇಳಿಕೆಗೆ ಗದಗನಲ್ಲಿ ಸಚಿವ ಹೆಚ್.ಕೆ. ಪಾಟೀಲ ತಿರುಗೇಟು
by CityXPressby CityXPressಗದಗ: “ಕಾಂಗ್ರೆಸ್ ಮಿತ್ರಪಕ್ಷ ತಮಿಳುನಾಡು ಸರ್ಕಾರವನ್ನ ಒಪ್ಪಿಸಿಕೊಂಡರೆ, ನಾನು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಐದೇ ನಿಮಿಷ ಮಾತು ನಡಸಿ ಅನುಮೋದನೆ ತರಿಸಬಹುದು” ಎಂಬ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿವಾದಾಸ್ಪದ ಹೇಳಿಕೆಗೆ ಗದಗ ಜಿಲ್ಲೆಯಲ್ಲಿ ಸಚಿವ ಹೆಚ್.ಕೆ. ಪಾಟೀಲ …
-
ರಾಜ್ಯ
ಗದಗ ಹೊಸ ಕೋರ್ಟ್ ಸರ್ಕಲ್ನಲ್ಲಿ ಲಾರಿ, ಬಸ್ ಹಾಗೂ ಕಾರಿನ ಮಧ್ಯೆ ಸರಣಿ ಅಪಘಾತ..
by CityXPressby CityXPressಗದಗ, ಜೂನ್ 13: ನಗರದಲ್ಲಿ ಹೆಜ್ಜೆ ಹೆಜ್ಜೆಗೆ ವಾಹನ ಸಂಚಾರ ದಟ್ಟವಾಗುತ್ತಿರುವ ಹಿನ್ನೆಲೆಯಲ್ಲಿ, ಗದಗ ನಗರದ ಹೊಸ ಕೋರ್ಟ್ ಸರ್ಕಲ್ ಬಳಿ ಗುರುವಾರ ಮಧ್ಯಾಹ್ನ ಸಾಂದರ್ಭಿಕವಾಗಿ ಸಂಭವಿಸಿದ ಲಾರಿ, ಬಸ್ ಹಾಗೂ ಕಾರಿನ ಸರಣಿ ಅಪಘಾತ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಯಿತು. ಅದೃಷ್ಟವಶಾತ್ …
-
ರಾಜ್ಯ
ಚಿಕ್ಕಟ್ಟಿ ಕ್ಯಾಂಪಸ್ ನಲ್ಲಿ ‘ಮುನ್ನುಡಿ’ಮಕ್ಕಳ ಚಲನಚಿತ್ರ ಪ್ರದರ್ಶನ: ತಮ್ಮಲ್ಲಿರುರುವ ಜ್ಞಾನದಿಂದ ಏನಾದರೂ ಸಾಧನೆ ಮಾಡಿ: ಸಾಹಿತಿ ಜಿ.ಕೆ.ಜಮಾದಾರ
by CityXPressby CityXPressಗದಗ: ಚಲನಚಿತ್ರದಲ್ಲಿರುವ ಏನೂ ಅರಿಯದ ಒಬ್ಬ ಹಳ್ಳಿಯ ಮುಗ್ದ ಬಾಲಕ ತನ್ನ ಸತತ ಪ್ರಯತ್ನದಿಂದ ಹಾಗೂ ಆಸಕ್ತಿಯಿಂದ ವಿಜ್ಞಾನದ ಮಾದರಿಗಳನ್ನು ಮಾಡುತ್ತಾ ಹೇಗೆ, ಹೆಸರುವಾಸಿಯಾದನೋ ಹಾಗೆ ತಾವೂ ಸಹ, ತಮ್ಮಲ್ಲಿರುವ ಜ್ಞಾನದಿಂದ ಏನಾದರೊಂದು ಕಂಡುಕೊಂಡು ಸಾಧನೆ ಮಾಡಿ ಸಾಧಕರಾಗಿರಿ ಎಂದು, ಹಿರಿಯ …
-
ರಾಜ್ಯ
ಬೈಕ್ ಅಪಘಾತದಲ್ಲಿ ಯೋಗ ಗುರು ವಚನಾನಂದ ಸ್ವಾಮೀಜಿಯವರ ಸಹೋದರ ಅಶೋಕ್ ಗೌರಗೊಂಡ ದುರ್ಮರಣ
by CityXPressby CityXPressಅಥಣಿ, ಚಿಕ್ಕೋಡಿ ತಾಲ್ಲೂಕು:ಅಥಣಿ ಸಮೀಪದ ಭರಮೋಕೋಡಿ ಬಳಿ ಸಂಭವಿಸಿದ ದುರ್ಘಟನೆಯಲ್ಲಿ ಪಂಚಮಸಾಲಿ ಹರಿಹರ ಪೀಠದ ಪ್ರಸಿದ್ಧ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿಯವರ ಸಹೋದರ ಅಶೋಕ್ ಗೌರಗೊಂಡ (Ashok Gauragonda) ಅವರು ದುರಂತವಾಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆ ಜುಲೈ 3 ರಂದು …
-
ರಾಜ್ಯ
ಅಂಚೆ ಇಲಾಖೆ ಎದುರು ಮಾಸಾಶನಕ್ಕಾಗಿ ಫಲಾನುಭವಿಗಳ ಪರದಾಟ..! ಗೋಳು ಕೆಳೋರು ಯಾರು?
by CityXPressby CityXPressಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮದ ಜನರಿಗೆ ಪೋಸ್ಟ್ ಮಾಸ್ಟರ್ ಯಾರು ಅಂತಾನೆ ಗೊತ್ತೇ ಆಗುತ್ತಿಲ್ಲ ಎಂದು ವೃದ್ಧರು ಹಾಗೂ ವೃದ್ಧೆಯರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಪೋಸ್ಟ್ ಮಾಸ್ಟರ್ ಯಾರು ಅಂತ ಗೊತ್ತೇ ಆಗುತ್ತಿಲ್ಲ ಒಂದೇ ತಿಂಗಳಲ್ಲಿ ನಾಲ್ಕು …