ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೇಹ್ ಅವರಿಗೆ ಗಂಡು ಮಗುವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಮಗುವು ಪೋಷಕರಿಬ್ಬರ ಬೆರಳುಗಳನ್ನು ಹಿಡಿದಿರುವ ಚಿತ್ರವೂ ಸಹ ಹೊರ ಹೊಮ್ಮುತ್ತಿದೆ. ರೋಹಿತ್ ಶರ್ಮಾ ಅಥವಾ ರಿತಿಕಾ ಸಜ್ದೇಹ್ …
Tag: