ಗದಗ:ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಮತ್ತು ಹಡಗಲಿ ಗ್ರಾಮಗಳ ಮಧ್ಯೆ ಮಿಸೇನ್ ಕೇರಿ ಹಳ್ಳದಲ್ಲಿ ಸಂಭವಿಸಿದ ದುರ್ಘಟನೆ ಗ್ರಾಮಾಂತರ ಪ್ರದೇಶದಲ್ಲಿ ದುಃಖದ ಛಾಯೆ ಹರಡಿದೆ. ಮಾಹಿತಿಯ ಪ್ರಕಾರ, ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂವರು ಸಿಬ್ಬಂದಿಗಳು ಹಡಗಲಿ ಗ್ರಾಮದಲ್ಲಿ ಆಯೋಜಿಸಿದ್ದ …
ರಾಜ್ಯ