ಗದಗ:ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳು, ಗದಗ ಇವರ ಆಶ್ರಯದಲ್ಲಿ ದಿನಾಂಕ 9 ಜನವರಿ 2026, ಶುಕ್ರವಾರ ಮಧ್ಯಾಹ್ನ 1:30 ಗಂಟೆಗೆ ಚಿಕ್ಕಟ್ಟಿ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿರುವ ಖ್ಯಾತ ನಾಟಕ ‘ಕಾಲಚಕ್ರ’ ಈಗಾಗಲೇ ರಂಗಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿದೆ. ಮರಾಠಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ …
Tag: