ಗದಗ:ವೀರಶೈವ-ಲಿಂಗಾಯತ ಸಮಾಜದಲ್ಲಿ ಮೂಡಿರುವ ಭಕ್ತರ ಗೊಂದಲ ನಿವಾರಣೆಗೆ ಇದೇ 19ರಂದು ಶುಕ್ರವಾರ ಹುಬ್ಬಳ್ಳಿಯಲ್ಲಿ “ವೀರಶೈವ-ಲಿಂಗಾಯತ ಏಕತಾ ಸಮಾವೇಶ” ನಡೆಯಲಿದೆ. ಈ ಸಮಾವೇಶವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಆಯೋಜಿಸಿದ್ದು, ಪಂಚಪೀಠಗಳು ಹಾಗೂ ರಾಜ್ಯದ ಪ್ರಮುಖ ಮಠಾಧೀಶರು ಇದಕ್ಕೆ ಧ್ವನಿಗೂಡಿಸಲಿದ್ದಾರೆ ಎಂದು …
ರಾಜ್ಯ