ಬೆಂಗಳೂರು, ಆಗಸ್ಟ್ 5:ರಾಜ್ಯಾದ್ಯಂತ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟುಮಾಡಿದ್ದ ಸಾರಿಗೆ ನೌಕರರ ಮುಷ್ಕರ ಅಂತಿಮವಾಗಿ ಮುಂದೂಡಲ್ಪಟ್ಟಿದೆ. ಕರ್ನಾಟಕ ಹೈಕೋರ್ಟ್ ನೀಡಿದ ತೀವ್ರ ಎಚ್ಚರಿಕೆ ಮತ್ತು ಕಾನೂನು ಪರಿಣಾಮಗಳ ಭೀತಿಯ ಹಿನ್ನೆಲೆಯಲ್ಲಿ, ಸಾರಿಗೆ ನಿಗಮಗಳ ನೌಕರರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇಂದು ಸಂಜೆಿನಿಂದಲೇ …
Tag: