ಗದಗ: ಚಿಲ್ಲರೆ ವಿಷಯವಾಗಿ ಪುಂಡರ ಗುಂಪೊಂದು ಬಂಕ್ ಸಿಬ್ಬಂದಿಗಳ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ. ಪೆಟ್ರೋಲ್ ಹಾಕಿಸಲು ಬಂದಾಗ ಈ ಘಟನೆ ಜರುಗಿದ್ದು, ಸಿಬ್ಬಂದಿಗಳ ಮೇಲೆ ಪುಡಿ ರೌಡಿಗಳಂತೆ ಬಂದ ಪುಂಡರು, …
Tag:
police
-
-
ಗದಗ:- ಆಸ್ತಿ ವಿವಾದ ಹಿನ್ನೆಲೆ, ಮಹಿಳೆ ತಲೆಗೆ ಸಲಾಖೆಯಿಂದ ಹೊಡೆದು ಭೀಕರ ಕೊಲೆ ಮಾಡಿರುವ ಘಟನೆ ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ಜರುಗಿದೆ. 48 ವರ್ಷದ ಜೈಬುನ್ನಿಸಾ ಕಿಲ್ಲೆದಾರ ಕೊಲೆಯಾದ ಮಹಿಳೆಯಾಗಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. …
-
ಗದಗ: ಮನೆಯಲ್ಲಿಯೇ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಜಂಪಣ್ಣ ಪೂಜಾರ ಬಂಧಿತ ವ್ಯಕ್ತಿಯಾಗಿದ್ದು, ದಾಳಿ ವೇಳೆ 15000 ರೂ ಮೌಲ್ಯದ 600 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ತಾನು ವಾಸವಿದ್ದ …
Older Posts