ಗದಗ: ಸಾಮಾನ್ಯವಾಗಿ ಮನೆ, ಅಂಗಡಿ, ಬ್ಯಾಂಕ್ ಸೇರಿದಂತೆ ಜನನಿಬೀಡ ಪ್ರದೇಶಗಳಲ್ಲಿ ಕಳ್ಳತನ ಆಗಿರುವದನ್ನ ನೋಡಿದ್ದೀರಾ…ಕೇಳಿದ್ದೀರಾ.! ಆದರೆ ನಂಬಲೂ ಅಸಾಧ್ಯವೆನ್ನುವಂತೆ, ಪೊಲೀಸ್ ಠಾಣೆಯಲ್ಲೇ, ಪೊಲೀಸರ ಮುಂದೆಯೇ, ಪೊಲೀಸರ ಮೊಬೈಲನ್ನೇ ಕಳ್ಳತನ ಮಾಡಿರೋ ಘಟನೆ ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆದರೆ …
ರಾಜ್ಯ