ಗದಗ: ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುವಾಗ ರಸ್ತೆ ಬದಿ ಬೈಕ್ ಬಿದ್ದು ಸ್ಥಳದಲ್ಲೇ ಸವಾರ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಹಾಗೂ ಹಿರೇಕೊಪ್ಪ ಮಾರ್ಗ ಮಧ್ಯೆ ನಡೆದಿದೆ. ಹಿರೇಕೊಪ್ಪ ಗ್ರಾಮದ ಚನ್ನಪ್ಪ ಮರಬಸನ್ನವರ (65) ಮೃತ ದುರ್ದೈವಿಯಾಗಿದ್ದು, …
Tag: