ಎರೆಡು ಬಾರಿ ಓಲಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಹೌದು ಇನ್ನೇನು ಕೆಲವೇ ದಿನಗಳಲ್ಲಿ ಅವರು ಸಪ್ತಪದಿ ತುಳಿಯಲಿದ್ದಾರೆ. ಹೈದರಾಬಾದ್ ನ ವೆಂಕಟ ದತ್ತ ಸಾಯಿ ಅವರನ್ನ ಇದೇ ಡಿಸೆಂಬರ್ 22 ರಂದು ವಿವಾಹವಾಗಲಿದ್ದಾರೆ. …
Tag: