ಗದಗ:ಪೊಲೀಸ್ ಠಾಣೆಯೊಳಗೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ.ವಿ. ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಬಂಧಿಸಿದ್ದಾರೆ. ಅರ್ಜಿಯೊಂದನ್ನು ವಜಾಗೊಳಿಸುವುದಕ್ಕೆ ₹13 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನಂತರ ₹10 ಸಾವಿರಕ್ಕೆ ವ್ಯವಹಾರ ಕುದರಿಸಿಕೊಂಡಿದ್ದ …
Tag: