ಗದಗ, ಜುಲೈ 19: ಆದರಹಳ್ಳಿಯಲ್ಲಿ ಸಂಭವಿಸಿದ್ದ ಎರಡು ಮಹತ್ವದ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ಮೂರು ಆರೋಪಿತರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು,ಓರ್ವ ಪರಾರಿಯಾಗಿದ್ದು ಆದಷ್ಟು ಬೇಗ ಬಂಧಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ …
Mundargi
-
ರಾಜ್ಯ
-
ರಾಜ್ಯ
ಪಂಚಮಸಾಲಿ ಪೀಠಕ್ಕೆ ಬೀಗ ವಿವಾದದ ಬೆನ್ನಲ್ಲೇ ಸ್ವಾಮೀಜಿಗೆ ಆರೋಗ್ಯದಲ್ಲಿ ಏರುಪೇರು..! ಮಠ ನೀಡಿದ್ದು ಧರ್ಮ ಪ್ರಚಾರಕ್ಕೆ ಮಾತ್ರ ಎಂದ ಕಾಶಪ್ಪನವರ..!
by CityXPressby CityXPressಬಾಗಲಕೋಟೆ, ಜುಲೈ 19:ಇತ್ತೀಚೆಗೆ ಪಂಚಮಸಾಲಿ ಪೀಠದ ಬೀಗ ವಿವಾದದ ಹಿನ್ನಲೆಯಲ್ಲಿ ಮಾನಸಿಕ ಆಘಾತಕ್ಕೊಳಗಾಗಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಲೆನೋವು, ವಾಂತಿ ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಅವರನ್ನು ತುರ್ತು ಚಿಕಿತ್ಸೆಗೆ …
-
ರಾಜ್ಯ
ಜನರಲ್ ಕಾರ್ಯಪ್ಪ ವೃತ್ತದಲ್ಲಿನ (ಹಳೇ ಡಿಸಿ ಕಚೇರಿ ವೃತ್ತ) ರಸ್ತೆ ಸಮಸ್ಯೆ..! ಗುಂಡಿ ಯಾವದೋ? ರಸ್ತೆ ಯಾವದೋ? ಕಾಣದಾಗಿದೆ..!ಅಧಿಕಾರಿಗಳ ನಿರಾಸಕ್ತಿಯಂತೂ ಕಾಣುತ್ತಿದೆ..!
by CityXPressby CityXPressಗದಗ, ಜುಲೈ 18:ಪ್ರಗತಿಪಥದಲ್ಲಿ ಸಾಗಬೇಕಾದ ಗದಗ ನಗರ, ತನ್ನ ಕೆಲವೇ ಕೆಲವು ಮುಖ್ಯ ರಸ್ತೆಗಳಲ್ಲಿನ ಅವ್ಯವಸ್ಥೆಯಿಂದ ಜನರ ಜೀವದೊಂದಿಗೆ ಆಟವಾಡುತ್ತಿರುವಂತಾಗಿದೆ. ಮುಖ್ಯವಾಗಿ ನಗರದ ವಿಶ್ವ ಹೋಟೆಲ್ ಎದುರಿನ ರಸ್ತೆ – (ಜನರಲ್ ಕಾರ್ಯಪ್ಪ ವೃತ್ತದ ಬಳಿ) ಇರುವ ಪ್ರಮುಖ ಸಂಪರ್ಕ ಮಾರ್ಗದಲ್ಲಿನ …
-
ರಾಜ್ಯ
ನಂಬಿಕೆ, ನಿರಂತರ ಪರಿಶ್ರಮ, ಹಾಗೂ ಪುಣ್ಯಾಶ್ರಮದಆಶೀರ್ವಾದದಿಂದ ಸಿಎ ಪದವಿಗೆ ಮರೆಯಲಾಗದ ಹಾದಿ – ಮಲ್ಲಿಕಾರ್ಜುನ ಹೂಗಾರ್
by CityXPressby CityXPressಗದಗ: ಬಳ್ಳಾರಿ ಜಿಲ್ಲೆ, ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಬೆಡಗಿನ ಗ್ರಾಮೀಣ ಹಿನ್ನೆಲೆಯೊಂದರಿಂದ ಹೊರಬಂದ ಮಲ್ಲಿಕಾರ್ಜುನ ಹೂಗಾರ್ ಅವರು, ಇಂದು ದೇಶದ ಅತಿದೊಡ್ಡ ವೃತ್ತಿಪರ ಲೆಕ್ಕಪರಿಶೋಧನಾ ಪರೀಕ್ಷೆಯಾಗಿರುವ “ಚಾರ್ಟೆಡ್ ಅಕೌಂಟೆಂಟ್ (ಸಿಎ)” ಪರೀಕ್ಷೆಯಲ್ಲಿ ಮೇ 2025ರ ಪ್ರಯತ್ನದಲ್ಲಿ ಯಶಸ್ವಿಯಾಗಿ ಪಾಸಾಗಿ ತಮ್ಮ ಕುಟುಂಬ, …
-
ರಾಜ್ಯ
ಅಕ್ರಮ ಮಣ್ಣು ಲೂಟಿ ವಿರುದ್ಧ ಗ್ರಾಮಸ್ಥರ ಆಕ್ರೋಶ; ಲಾರಿ ತಡೆದ ಗ್ರಾಮಸ್ಥರು: ಅಧಿಕಾರಿಗಳಿಗೆ ಗೊತ್ತೇ ಇಲ್ವಂತೆ..!
by CityXPressby CityXPressಲಕ್ಷ್ಮೇಶ್ವರ, ಜುಲೈ 16:ತಾಲೂಕಿನ ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ಗ್ರಾಮಗಳ ಮದ್ಯಭಾಗದಲ್ಲಿರುವ ಗುಡ್ಡದ ಮಾಲ್ಕಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಲೂಟಿ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟಿಪ್ಪರ್ ಮತ್ತು ಲಾರಿಗಳನ್ನು ತಡೆದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆರೋಪದಂತೆ, …
-
ಸುತ್ತಾ-ಮುತ್ತಾ
ಐಐಟಿ ಖಾನ್ಪೂರಿನಲ್ಲಿ ಪಿಎಚ್ಡಿ ಮುಂದುವರೆಸುತ್ತಿರುವ ‘ಅಪೇಕ್ಷಾ’ – ಸನ್ಮಾರ್ಗ ಕಾಲೇಜಿಗೆ ಕೀರ್ತಿಯ ಹೆಮ್ಮೆ
by CityXPressby CityXPressಗದಗ: ಸನ್ಮಾರ್ಗ ಪದವಿಪೂರ್ವ ಕಾಲೇಜು ತನ್ನ ವಿದ್ಯಾರ್ಥಿನಿ ಅಪರೂಪದ ಸಾಧನೆಯ ಮೂಲಕ ಕೀರ್ತಿಗೆ ಪಾತ್ರವಾಗಿದೆ. ೨೦೧೯–೨೦ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ ಕುಮಾರಿ ಅಪೇಕ್ಷಾ ಎಸ್. ಪಾಟೀಲ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ನಂತರ ಭಾರತದ …
-
ಸುತ್ತಾ-ಮುತ್ತಾ
ಸನ್ಮಾರ್ಗ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರೇರೆಪಣಾ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನಾ ಕಾರ್ಯಕ್ರಮ
by CityXPressby CityXPressಗದಗ ೧೪: “ವಾಣಿಜ್ಯ ವಿದ್ಯಾರ್ಥಿಗಳಾದ ನೀವು ಸ್ವಂತ ಪ್ರೇರೇಪಣೆಯಿಂದ ಮುನ್ನುಗ್ಗುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಮಾತ್ರ ಮುನ್ನಡೆ ಅಥವಾ ಪ್ರಗತಿ ಸಾಧ್ಯ”ಎಂದು ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ ಗದಗ ನಿರ್ದೇಶಕ ಪ್ರೊ. ಉಡುಪಿ ದೇಶಪಾಂಡೆ ಅಭಿಪ್ರಾಯ ಪಟ್ಟರು. ಅವರು ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಬಿಂಕದಕಟ್ಟಿಯ …
-
ರಾಜ್ಯ
ಆಂಧ್ರದಿಂದ ಗದಗ ವರೆಗೆ ಗಾಂಜಾ ನಂಟು..! ಅಪಾರ ಪ್ರಮಾಣದ ಗಾಂಜಾ ಪತ್ತೆ:ಗದಗ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ:
by CityXPressby CityXPressಗದಗ, ಜುಲೈ 14:ಗದಗ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಭಾರೀ ಬಲೆ ಬೀಸಿದ್ದಾರೆ. ಒಟ್ಟಾರೆಯಾಗಿ 6.7 ಕಿಲೋಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡು, 6 ಆರೋಪಿತರನ್ನು ಸೆರೆಹಿಡಿಯಲಾಗಿದ್ದು, ಅಂದಾಜು ₹6,70,000 ರೂ.ಮೌಲ್ಯದ ಗಾಂಜಾ …
-
ದೇಶ
ಸಿಗಂದೂರು ತೂಗು ಸೇತುವೆ ಲೋಕಾರ್ಪಣೆ: ಸಿಎಂಗೆ ಆಹ್ವಾನ ನೀಡಿದ್ದೆವು ಎಂಬ ನಿತಿನ್ ಗಡ್ಕರಿಯ ಸ್ಪಷ್ಟನೆ
by CityXPressby CityXPressಬೆಂಗಳೂರು, ಜುಲೈ 14:ರಾಜ್ಯದ ಅತಿ ಉದ್ದದ ತೂಗುಸೇತುವೆಯಾದ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆಯಾಯಿತು. ಆದರೆ ಈ ಮಹತ್ವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿರುವುದಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅವರಿಗೆ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿಲ್ಲ …
-
ಸುತ್ತಾ-ಮುತ್ತಾ
ಶಿರಹಟ್ಟಿ ತಾಲ್ಲೂಕಿನ ಎಲ್ಲ ವಸತಿ ನಿಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
by CityXPressby CityXPressಶಿರಹಟ್ಟಿ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ನಿಲಯಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂಬಂಧ ತಾಲೂಕು ಮಟ್ಟದ ಕರವೇ ಘಟಕದ ನೇತೃತ್ವದಲ್ಲಿ ಮಾನ್ಯ ತಹಶೀಲ್ದಾರರ …