ಮುಂಡರಗಿ: ಕಳ್ಳರಿದ್ದಾರೆ ಅಂತಾ ಎಚ್ಚರಿಕೆ ನೀಡಿದಂತೆ ಮಾಡಿ ವೃದ್ಧನಿಂದ ಚಿನ್ನದ ರಿಂಗ್ ಕಳ್ಳತನ ಮಾಡಿರೋ ಘಟನೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ನಗರದಿಂದ ಕೊಪ್ಪಳ ರಸ್ತೆಗೆ ಅಂಗಡಿಗೆಂದು ಕಾಶಪ್ಪ ಸತ್ಯಪ್ಪನವರ್ …
ರಾಜ್ಯ