ಗದಗ:ಆಕಾಶಕ್ಕೆ ನಕ್ಷತ್ರಗಳು ಯಾವರೀತಿಯೋ ಹಾಗೆ, ಮಕ್ಕಳೂ ಸಹ ಭೂಮಿಯ ಮೇಲಿನ ನಕ್ಷತ್ರಗಳು ಇದ್ದಂತೆ. ತಮ್ಮಲ್ಲಿರುವ ಜ್ಞಾನದಿಂದ ಸದಾ ಹೊಳೆಯುತ್ತಾರೆ. ಶಿಕ್ಷಕರು ಹಾಗೂ ಪಾಲಕರಾದವರು ಆ ಹೊಳಪನ್ನ ಗುರುತಿಸುವ ಕೆಲಸ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಹೇಶ ಪೋತದಾರ ಹೇಳಿದರು. …
ರಾಜ್ಯ