ಬಾಗಲಕೋಟೆ: ಹುಚ್ಚನ ಮದುವೆಲಿ ಉಂಡೋನೆ ಜಾಣ ಅನ್ನೋ ಗಾದೆಮಾತನ್ನ ನೀವೆಲ್ಲ ಕೇಳಿದ್ದೀರಿ. ಬಹುಶಃ ಇಲ್ಲಿಯೂ ಅದೇ ನಡೆದಿದೆಯೇನೋ! ಸ್ವಲ್ಪ ಚೆಂಜ್ ಮಾಡಿ ಹೇಳೋದಾದ್ರೆ, ಈ ಮದುವೆಲಿ ಬರೀ ಊಟ ಮಾಡಿ ಹೋಗಿಲ್ಲ, ಬದಲಾಗಿ ಊಟದ ಜೊತೆಗೆ ಕಾಂಚಾಣವನ್ನೂ ಸಹ ಪಡೆದು ಹೋಗಿದ್ದಾರೆ …
ರಾಜ್ಯ