ಗದಗ: ನಗರದ ಗಾಂಧಿ ವೃತ್ತದಲ್ಲಿ ಜಮ್ಮ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಹಾಗೂ ಅಮಾನವೀಯವಾಗಿ ನಡೆದ ದಾಳಿಯಲ್ಲಿ ಹುತ್ಮಾತರಾದ ಭಾರತೀಯರಿಗೆ ಹಾಗೂ ವಿದೇಶಿ ಪ್ರಜೆಗಳಿಗೆ ಶ್ರೀರಾಮ ಸೇನಾ, ಆಟೋ ಸೇನಾ ಹಾಗೂ ದಲಿತ ಮಿತ್ರ ಮೇಳ ವತಿಯಿಂದ ದೀಪ ಬೆಳಗಿಸಿ, …
Manglore
-
-
ರಾಜ್ಯ
‘ಜೆಇಇ’ಯಶಸ್ಸಿನಲ್ಲಿ ಸನ್ಮಾರ್ಗ ಕಾಲೇಜಿನ ಸಾಧನೆಯ ಘೋಷಣೆ..: ಗದಗ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆಗೆ ಶಿಕ್ಷಣ ಸಂಸ್ಥೆಯ ಮೆಚ್ಚುಗೆ..
by CityXPressby CityXPressಗದಗ,: ಇತ್ತೀಚಿನ ವರ್ಷಗಳಲ್ಲಿ ಗದಗ ಬೆಟಗೇರಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಘನತೆ ಹೊಂದಿರುವ ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯವು ಇನ್ನೊಮ್ಮೆ ಶೈಕ್ಷಣಿಕ ಸಾಧನೆಯ ಉದಾತ್ತ ಘೋಷಣೆಯೊಂದಿಗೆ ತಮ್ಮ ಯಶಸ್ವೀ ಪಥವನ್ನು ಮುಂದುವರಿಸಿದೆ. ಪ್ರತಿಷ್ಠಿತ ನ್ಯಾಷನಲ್ ಟೆಸ್ಟಿಂಗ್ …
-
ಲಕ್ಷ್ಮೇಶ್ವರ, ಎಪ್ರಿಲ್ 21:ಲಾರಿ ಹಾಗೂ ಬೈಕ್ ಡಿಕ್ಕಿ ಆಗಿ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿರೋ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ತಾಂಡಾ ಮುಖ್ಯ ರಸ್ತೆಯಲ್ಲಿ ನಡೆದಿದೆ. ಬೈಕ್ ಸವಾರರಾದ ಸುನೀಲ್ ಲಮಾಣಿ ಮತ್ತು ಮುತ್ತು ನಾಯಕ ಇಬ್ಬರಿಗೂ ಗಂಭೀರ …
-
ರಾಜ್ಯ
ಐಐಟಿ, ಐಐಎಸ್ಸಿ ಮತ್ತು ಎನ್ಐಟಿ ಸಂಸ್ಥೆಗಳೊಂದಿಗೆ ಸಂಪರ್ಕ: ಪರಿಶಿಷ್ಟ ಪಂಗಡದ ಇಂಜಿನಿಯರ್ಗಳಿಗೆ ಎಐ ಮತ್ತು ಎಂಎಲ್ ತರಬೇತಿಗೆ ಅರ್ಜಿ ಆಹ್ವಾನ
by CityXPressby CityXPressಗದಗ, ಏಪ್ರಿಲ್ 21 (ಕರ್ನಾಟಕ ವಾರ್ತೆ): ದೇಶದ ಪ್ರಖ್ಯಾತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಗಳ ಸಹಯೋಗದಲ್ಲಿ, ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ …
-
ರಾಜ್ಯ
ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಗೆ ಗದಗದಲ್ಲಿ ತೀವ್ರ ಖಂಡನೆ: ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ
by CityXPressby CityXPressಗದಗ, ಏಪ್ರಿಲ್ 19:ಕನ್ನಡ ಸಾಹಸಿ ಮತ್ತು ಸಮಾಜ ಪರ ಹೋರಾಟಗಾರ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಆತ್ಮಹತ್ಯಾತ್ಮಕ ಗುಂಡಿನ ದಾಳಿ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಘಟನೆ ಖಂಡಿಸಲು ‘ಜಯ ಕರ್ನಾಟಕ ಸಂಘಟನೆ’ ಗುರುವಾರ …
-
ರಾಜ್ಯ
ಹುಬ್ಬಳ್ಳಿ ಪ್ರಕರಣ:ಬಿಹಾರಿ ಬದಲು ಬೇರೆ ಆಗಿದ್ದರೆ ನೋ ಶೂಟೌಟ್..! ಇದು ಸರ್ಕಾರಿ ಪ್ರಾಯೋಜಿತ ಶೂಟೌಟ್..:ಸಂವಿಧಾನ ಹಿಡಿದು 18,000 ರೌಡಿಶೀಟರ್ ಕೇಸ್ ವಾಪಾಸ್..!ಸಿ.ಸಿ.ಪಾಟೀಲ ಲೇವಡಿ..
by CityXPressby CityXPressಗದಗ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಈಗಾಗಲೇ ಒಂದು ವರ್ಷ ಕಳೆದರೂ ಇನ್ನೂ ನ್ಯಾಯದ ಬೆಳಕು ಕಂಡಿಲ್ಲ ಎಂದು ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ ಸರ್ಕಾರದ ವಿರುದ್ಧ ಲೇವಡಿ ಮಾಡಿದರು. ಈ ಕುರಿತು ಮಾಧ್ಯಮದವರ ಪ್ರಶ್ನೆಗೆ …
-
ರಾಜ್ಯ
ಲಾರಿ ಮುಷ್ಕರ ಮತ್ತಷ್ಟು ತೀವ್ರತೆಗೆ ತಲುಪುವ ಸಂಕೇತ! ಪೆಟ್ರೋಲ್, ಡೀಸೆಲ್ ವ್ಯತ್ಯಯಕ್ಕೂ ವಾತಾವರಣ ಸಿದ್ಧ!
by CityXPressby CityXPressಬೆಂಗಳೂರು, ಏಪ್ರಿಲ್ 16 : ರಾಜ್ಯದಾದ್ಯಂತ ಲಾರಿ ಮಾಲೀಕರ ತೀವ್ರ ಆಕ್ರೋಶ ಎತ್ತಿಬಿದ್ದಿದ್ದು, ಈಗಾಗಲೇ ಆರಂಭವಾದ ಮುಷ್ಕರ ಇನ್ನಷ್ಟು ವ್ಯಾಪಕ ಹಾಗೂ ಪರಿಣಾಮಕಾರಿಯಾಗುವ ಸೂಚನೆಗಳು ಬೆಳಕಿಗೆ ಬಂದಿವೆ. ಡೀಸೆಲ್ ದರ ಇಳಿಕೆ, ಇನ್ಷೂರೆನ್ಸ್ ಪ್ರೀಮಿಯಂ ಕಡಿತ, ರಸ್ತೆ ತೆರಿಗೆ ವಿನಾಯಿತಿ ಸೇರಿದಂತೆ …
-
ರಾಜ್ಯ
ಎಸ್ಎಸ್ಎಲ್ಸಿ ಫಲಿತಾಂಶ ಮೇ ಮೊದಲ ವಾರದಲ್ಲಿ ಪ್ರಕಟಣೆ ಸಾಧ್ಯತೆ: ಆನ್ಲೈನ್ ಹಾಗೂ ಎಸ್ಎಂಎಸ್ ಮೂಲಕ ಫಲಿತಾಂಶ ನೋಡುವ ಮಾರ್ಗವೇನು?
by CityXPressby CityXPressಬೆಂಗಳೂರು, ಏಪ್ರಿಲ್ 16 : ರಾಜ್ಯಾದ್ಯಂತ ಕಳೆದ ತಿಂಗಳು ಮುಕ್ತಾಯಗೊಂಡ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶಕ್ಕೆ ಇದೀಗ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಆತುರದಿಂದ ಕಾಯುತ್ತಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ ಈ ಪರೀಕ್ಷೆಗೆ 8.96 ಲಕ್ಷಕ್ಕೂ …
-
ರಾಜ್ಯ
ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ: ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಸಿಹಿಸುದ್ದಿ..
by CityXPressby CityXPressಬೆಂಗಳೂರು: ರಾಜ್ಯದಲ್ಲಿ ಶಾಲಾ ಪ್ರವೇಶದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೋಷಕರಿಗೆ ಸಿಹಿಸುದ್ದಿಯನ್ನು ಶಾಲಾ ಶಿಕ್ಷಣ ಇಲಾಖೆ ನೀಡಿದೆ. ಇದೀಗ ಒಂದನೇ ತರಗತಿಗೆ ಮಕ್ಕಳ ಪ್ರವೇಶಕ್ಕೆ ಅಗತ್ಯವಿದ್ದ ವಯೋಮಿತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಈ ಬದಲಾವಣೆ ಇಡೀ ಶೈಕ್ಷಣಿಕ ಶ್ರೇಣಿಗೆ ಸಕಾರಾತ್ಮಕ ಬದಲಾವಣೆಯಾಗಿ ಪರಿಗಣಿಸಲಾಗಿದೆ. …
-
ರಾಜ್ಯ
ಸನ್ಮಾರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಣೆ: ಸಮಾನತೆಯ ಸೂತ್ರಧಾರ ಡಾ. ಅಂಬೇಡ್ಕರ್ – ಪ್ರೊ. ರಾಜೇಶ್ ಕುಲಕರ್ಣಿ ಅಭಿಪ್ರಾಯ..
by CityXPressby CityXPressಗದಗ: “ಭಾರತ ಎಂಬ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಮಾನತೆಯ ತತ್ವಗಳ ಆಧಾರದಲ್ಲಿ ಬೃಹತ್ ಸಂವಿಧಾನ ರಚಿಸಿದ ಮಹಾನ್ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ” ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷ ಪ್ರೊ. …