ಮುಂಡರಗಿ: ಮಣಕವಾಡದ ಮಾಣಿಕ್ಯ,ಪವಾಡ ಪುರುಷ,ನಿರಂಜನ ಜ್ಯೋತಿ, ಶ್ರೀ ಮನಿಪ್ರ ಮೃತ್ಯುಂಜಯ ಮಹಾಸ್ವಾಮಿಗಳ ಜಯಂತ್ಯೋತ್ಸವವು ಗದಗ ಜಿಲ್ಲೆ ಮುಂಡರಗಿ ತಾಲೂಕಿನ, ಹಿರೇವಡ್ಡಟ್ಟಿ ಗ್ರಾಮದಲ್ಲಿ ಅದ್ಧೂರಿಯಾಗಿ ನೆರವೇರಿತು. ಜಯಂತ್ಯೋತ್ಸವದ ನಿಮಿತ್ತ, ಸತತ ಏಳು ದಿನಗಳ ಕಾಲ, ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಮಣಕವಾಡದ ಶ್ರೀಅಭಿನವ ಮೃತ್ಯುಂಜಯ …
ಸುತ್ತಾ-ಮುತ್ತಾ