ಗದಗ: ಗದಗ ಜಿಲ್ಲೆಯ ಮಾಗಡಿ ಕೆರೆ ವಿದೇಶಿ ಪಕ್ಷಿಗಳಿಗೆ ಹೆಸರುವಾಸಿಯಾದ ತಾಣ. ಪ್ರತಿ ವರ್ಷ ಇಲ್ಲಿಗೆ ತಮ್ಮ ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಅಪರೂಪದ ಅತಿಥಿಗಳಾಗಿ ನಾನಾ ರೀತಿಯ ಲಕ್ಷಾಂತರ ವಿದೇಶೀ ಪಕ್ಷಿಗಳು ಈ ಮಾಗಡಿ ಕೆರೆಗೆ ಆಗಮಿಸುತ್ತವೆ.ಇದರಿಂದ ವಿದೇಶಿ ಪಕ್ಷಿಗಳನ್ನ ಕಣ್ತುಂಬಿಕೊಳ್ಳೋಕೆ …
ರಾಜ್ಯ