ಲಕ್ಷ್ಮೇಶ್ವರ: ಪಟ್ಟಣದ ಜೀವನಾಡಿ ಎಂದೆ ಕರೆಯಲ್ಪಡುವ ಏಕೈಕೆ ಕೆರೆ ಇಟ್ಟಿಗೆರೆ ಕೆರೆಯು ಅವಸಾನದ ಅಂಚಿಗೆ ಬಂದು ತಲುಪುವ ಹೊತ್ತಲ್ಲಿ ಕರ್ನಾಟಕ ರಾಜ್ಯ ಕೆರೆ ಅಭಿವೃದ್ದಿ ಪ್ರಾಧಿಕಾರವು ಪಟ್ಟಣದ ಇಟ್ಟಿಗೆರೆ ಕೆರೆ ಅಭಿವೃದ್ದಿಗೆ ಮುಂದಾಗಿರುವುದು ಪಟ್ಟಣದ ಪಕೃತಿ ಪ್ರೀಯರಲ್ಲಿ ಸಂತಸ ಮೂಡಿಸಿದೆ. ಲಕ್ಷ್ನೇಶ್ವರ …
Tag: