ಲಕ್ಷ್ಮೇಶ್ವರ, ಆಗಸ್ಟ್ 7: ಮೈಗೆ ಮಲ ಬಳಿದುಕೊಂಡು ಕಾರ್ಮಿಕನೋರ್ವ ತನ್ನ ಆಕ್ರೋಶ ಹೊರಹಾಕಿರುವ ಘಟನೆ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಎದುರು ಜರುಗಿದೆ. ಬುಧವಾರ ಬೆಳಿಗ್ಗೆ ಈ ಅಮಾನಾವೀಯ ಘಟನೆ ಸಂಭವಿಸಿದ್ದು, ಸ್ಥಳಿಯ ಜನರಲ್ಲಿ ಆಘಾತ ಮೂಡಿಸಿದೆ. ಅಲ್ಲದೇ ಪೌರಕಾರ್ಮಿಕರ ನೇಮಕಾತಿ ಕುರಿತು …
Tag: