ಗದಗ, ಏಪ್ರಿಲ್ 18: ರಾಜ್ಯ ಸರ್ಕಾರ ಜಾರಿಗೆ ತಯಾರಿ ನಡೆಸುತ್ತಿರುವ ಕಾಂತರಾಜ ಹೆಗ್ಗಡೆ ಆಯೋಗದ ಜಾತಿಗಣತಿ ಸಮೀಕ್ಷಾ ವರದಿಗೆ ಕುರಹಿನಶೆಟ್ಟಿ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಮಾಜದ ಜನಸಂಖ್ಯೆಯ ಅಂಕಿಅಂಶಗಳಲ್ಲಿ ತಾತ್ವಿಕ ಹಾಗೂ ಆಧಾರರಹಿತ ತಪ್ಪುಗಳಿವೆ ಎಂದು ಸಮಾಜದ ಪೀಠಾಧ್ಯಕ್ಷರಾದ ಶ್ರೀ …
ರಾಜ್ಯ