ಮೈಸೂರು, ಜೂನ್ 16: ಪ್ರೀತಿಯ ಮುಖವಾಡವೊಡ್ಡಿ ಬಟ್ಟೆ ವ್ಯಾಪಾರಿಯೊಬ್ಬನಿಗೆ ಆತ್ಮಘಾತಕರ ಅನುಭವವೊಂದನ್ನುಂಟುಮಾಡಿದ ಹನಿಟ್ರ್ಯಾಪ್ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ನಿವಾಸಿ ದಿನೇಶ್ ಕುಮಾರ್ ಎಂಬ ಜವಳಿ ವ್ಯಾಪಾರಿಯೊಬ್ಬ, ಸುಂದರ ಯುವತಿಯ ಮಾಯಾಜಾಲದಲ್ಲಿ ಬಿದ್ದು ಹಣದ ವಂಚನೆಗೆ ಒಳಗಾಗಿದ್ದಾರೆ. …
KOPPAL
-
-
ರಾಜ್ಯ
ಚಿಕ್ಕಟ್ಟಿ ಪಿ.ಯು. ಕಾಲೇಜಿನಲ್ಲಿ (ಫ್ರೇಶರ್ಸ್ ಡೇ) ನಕ್ಷತ್ರಗಳ ಸ್ವಾಗತ ಸಂಭ್ರಮ -೨ಕೆ೨೫: ಚಿಕ್ಕಟ್ಟಿ ಸಂಸ್ಥೆಯ ಪರಿಸರ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನೂ ಮೀರಿಸುವಂತಿದೆ: ಹುಬ್ಬಳ್ಳಿಯ ವೈದ್ಯ ಡಾ.ದುಗಾಣಿ ಅಭಿಮತ..
by CityXPressby CityXPressಗದಗ: ಚಿಕ್ಕಟ್ಟಿ ಸಂಸ್ಥೆಯ ಕ್ಯಾಂಪಸ್ ಪರಿಸರ, ವಾತಾವರಣ ಮತ್ತು ಇಲ್ಲಿರುವ ಸಂಸ್ಕೃತಿ, ಸಂಸ್ಕಾರವನ್ನು ಗಮನಿಸಿದಾಗ ಒಂದು ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಬಂದಿರುವಂತೆ ಭಾಸವಾಗುತ್ತದೆ ಎಂದು ಹುಬ್ಬಳ್ಳಿಯ ಪ್ರಸಿದ್ಧ ನರವಿಜ್ಞಾನ ತಜ್ಞರಾದ ಡಾ. ಸುರೇಶ ಎಮ್. ದುಗಾಣಿಯವರು ತಮ್ಮ ಅಭಿಪ್ರಾಯ ತಿಳಿಸಿದರು. ನಗರದ …
-
ಒಂದೇ ವರ್ಷದಲ್ಲಿ 1,331 ಮೆಗಾವ್ಯಾಟ್ ವಾಯುಶಕ್ತಿ ಉತ್ಪಾದನೆ ಸಾಮರ್ಥ್ಯ ಹೆಚ್ಚಳ – ತಮಿಳುನಾಡು, ಗುಜರಾತ್ ಅನ್ನು ಹಿಂದಿಕ್ಕಿದ ಕರ್ನಾಟಕ ಬೆಂಗಳೂರು, ಜೂನ್ 16 – ವಾಯು ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆ ಮಾಡಿದ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ರಾಷ್ಟ್ರಮಟ್ಟದ ಪ್ರಶಸ್ತಿ …
-
ರಾಜ್ಯ
“ಸಿನಿಮಾ ಶೈಲಿಯಲ್ಲಿ ಕೊಲೆ, ಸತ್ಯ ಬಯಲಾಯ್ತು ಬೆಟಗೇರಿ ಪೊಲೀಸರ ಜಾಣತನದಿಂದ!” 6 ತಿಂಗಳ ಬಳಿಕ ಯುವತಿಯ ಶವ ಮೂಳೆಗಳ ರೂಪದಲ್ಲಿ ಪತ್ತೆ..!
by CityXPressby CityXPressಗದಗ: ಪ್ರೇಮದಲ್ಲಿ ಹುಚ್ಚುತನ ತೋರಿದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೇವಲ “ಮದುವೆ ಮಾಡಿಕೋ” ಎಂದ ಕಾರಣಕ್ಕೆ ಕೊಲೆ ಮಾಡಿದ್ದ ಕೃತ್ಯ ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ದೃಶ್ಯ ಸಿನಿಮಾಕ್ಕೂ ಸೂಟಾಗುವಂತೆ ನಡೆದ ಈ ಘಟನೆಗೆ ಸಾಕ್ಷಿಯು ಪುಡಿಯಾಗಿತ್ತು ಎಂಬ ಭ್ರಮೆಯಲ್ಲಿ …
-
ರಾಜ್ಯ
“ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನಳವೆ ಅಯ್ಯ” “ಆಕಾಶದಲ್ಲಿ ಅಳಲು – ಅಹಮದಾಬಾದ್ ದುರಂತದ ಹಿನ್ನೆಲೆಯಲ್ಲಿ ನನ್ನ ವಿಮಾನಯಾನ ನೆನಪುಗಳು”
by CityXPressby CityXPressಲೇಖಕಿ: ರೇಖಾ ಗಾಯತ್ರಿದೇವಿ ಹಿರೇಮಠ, ಸಿಂಗಪೂರ (ಮುಂಡರಗಿ) ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ – ಇದು ನನಗೆ ಆಘಾತ, ನೋವು, ಹೆದರಿಕೆ, ಎಲ್ಲವೂ ಒಟ್ಟಾಗಿ ಮೂಡಿಸುವ ಘಟನೆ. ಇಂತಹ ಹೃದಯವಿದ್ರಾವಕ ಘಟನೆ ನಾನು ಇತ್ತೀಚೆಗೆ ಕೇಳಿಲ್ಲ. ಒಂದೇ ವಿಮಾನದಲ್ಲಿ …
-
ದೇಶರಾಜ್ಯ
ಅಹಮದಾಬಾದ್ ವಿಮಾನ ದುರಂತ: 10 ನಿಮಿಷ ತಡವಾದ ಭಾಗ್ಯ! ಭೂಮಿ ಚೌಹಾಣ್ ಪ್ರಾಣಾಪಾಯದಿಂದ ಪಾರಾದ ಕಥೆ..
by CityXPressby CityXPressಅಹಮದಾಬಾದ್, ಜೂನ್ 13: ಭಾರತದ ಪಾಲಿಗೆ ಜೂನ್ 12ನು ಮರೆಯಲಾಗದ ದಿನವೆಂದು ಗುರುತಿಸಲಾಗುತ್ತಿದೆ. ಏರ್ ಇಂಡಿಯಾ ವಿಮಾನ AI-171 ಅಹಮದಾಬಾದ್ ನಿಂದ ಲಂಡನ್ ಕಡೆಗೆ ಹೊರಡುತ್ತಿದ್ದ ವೇಳೆ ದುರಂತವಾಗಿ ಪತನಗೊಂಡಿತು. ಈ ಭೀಕರ ಘಟನೆಯಲ್ಲಿ 242 ಜನ ಪ್ರಯಾಣಿಕರಲ್ಲಿ ಕೇವಲ ಒಬ್ಬ …
-
ರಾಜ್ಯ
ವಿಮೆ ಪಾವತಿಸದ ಹಿನ್ನೆಲೆ – ಗದಗದ ಇನ್ಸುರೆನ್ಸ್ ಕಂಪನಿ ಕಚೇರಿ ಸಾಮಗ್ರಿ ಜಪ್ತಿ..!ನ್ಯಾಯಾಲಯದ ಆದೇಶದ ಹಿನ್ನೆಲೆ “ಯುನೈಟೆಡ್ ಇಂಡಿಯಾ ಇನ್ಸುರೆನ್ಸ್” ಕಂಪನಿಗೆ ತೀವ್ರ ಪಾಠ
by CityXPressby CityXPressಗದಗ: ವಿಮೆ ಪಾವತಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಗದಗ ನಗರದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯ ಕಚೇರಿ ಸಾಮಗ್ರಿಗಳನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಗಿದೆ. ಇದೊಂದು ಅಪಘಾತ ಸಂಬಂಧಿತ ಪ್ರಕರಣವಾಗಿದ್ದು, ದಿನಾಂಕ 11-06-2023ರಂದು ಗದಗ ನಗರದ ಅಂಜುಮನ್ ಕಾಲೇಜ್ ಬಳಿಯ ರಸ್ತೆಯಲ್ಲಿ …
-
ರಾಜ್ಯಸುತ್ತಾ-ಮುತ್ತಾ
ರಾಜ್ಯದಲ್ಲೇ ಪ್ರಪ್ರಥಮ: ಗದಗ ಜಿಲ್ಲೆಯಲ್ಲಿ 92 ಗ್ರಾಮ ಗ್ರಂಥಾಲಯಗಳ ಆರಂಭ – ಭವಿಷ್ಯ ಪಾಲಕರಿಗೆ ಪಾಠಶಾಲೆಯ ಪಾಠದ ಹೊರತು ಪುಸ್ತಕ ಸಂಸ್ಕೃತಿಯ ಪಾಠವೂ ನೀಡುವ ಮಹತ್ವದ ಹೆಜ್ಜೆ..
by CityXPressby CityXPressಗದಗ: ರಾಜ್ಯದಾದ್ಯಂತ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ 92 ಗ್ರಾಮ ಗ್ರಂಥಾಲಯಗಳ ಆರಂಭಕ್ಕೆ ಚಾಲನೆ ನೀಡಲಾಗಿದೆ. ಈ ಪ್ರಯತ್ನವು “Scheme for Special Assistance to States for Capital Investment” ಯೋಜನೆಯ “Children and Adolescents Libraries and Digital …
-
ಸುತ್ತಾ-ಮುತ್ತಾ
ಸನ್ಮಾರ್ಗ ಮಹಾವಿದ್ಯಾಲಯದಲ್ಲಿ ಮಕ್ಕಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ: ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಹಕ್ಕುಗಳ ಕುರಿತು ಜಾಗೃತಿ ಅವಶ್ಯ : ಗಿರಿಜಾ ಹಿರೇಮಠ
by CityXPressby CityXPressಗದಗ : ಮಕ್ಕಳ ಭಿಕ್ಷಾಟನೆ, ದೌರ್ಜನ್ಯ ಹಾಗೂ ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯಗಳು ಹಾಗೂ ಅವರ ಹಕ್ಕುಗಳ ಕುರಿತು ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿಯ ವಿಷಯ ನಿರ್ವಾಹಕರಾದ …
-
ಸುತ್ತಾ-ಮುತ್ತಾ
ಬಿಪಿನ್/ವಿನಯ್ ಚಿಕ್ಕಟ್ಟಿ ಪಿಯು ಕಾಲೇಜುಗಳಲ್ಲಿ ಫ್ರೆಶರ್ಸ್ ಡೇ – 2K25 ಸಂಭ್ರಮ
by CityXPressby CityXPressಗದಗ, ಜೂನ್ 12: ಭಾರತೀಯ ಶಿಕ್ಷಣ ಸೊಸೈಟಿಯ ಗದುಗಿನ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ, ಬಿಪಿನ್ ಮತ್ತು ವಿನಯ್ ಚಿಕ್ಕಟ್ಟಿ ಪಿಯು ಕಾಲೇಜುಗಳು, ಗದಗ ಸಂಯುಕ್ತ ಆಶ್ರಯದಲ್ಲಿ “ನಕ್ಷತ್ರಗಳ ಸ್ವಾಗತ” ಎಂಬ ಷೀರ್ಷಿಕೆಯಡಿ ಫ್ರೆಶರ್ಸ್ ಡೇ – 2K25 ಕಾರ್ಯಕ್ರಮವನ್ನು ಇದೇ …