ಬೆಂಗಳೂರು: ರಾಜ್ಯದಲ್ಲಿ ಶಾಲಾ ಪ್ರವೇಶದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೋಷಕರಿಗೆ ಸಿಹಿಸುದ್ದಿಯನ್ನು ಶಾಲಾ ಶಿಕ್ಷಣ ಇಲಾಖೆ ನೀಡಿದೆ. ಇದೀಗ ಒಂದನೇ ತರಗತಿಗೆ ಮಕ್ಕಳ ಪ್ರವೇಶಕ್ಕೆ ಅಗತ್ಯವಿದ್ದ ವಯೋಮಿತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಈ ಬದಲಾವಣೆ ಇಡೀ ಶೈಕ್ಷಣಿಕ ಶ್ರೇಣಿಗೆ ಸಕಾರಾತ್ಮಕ ಬದಲಾವಣೆಯಾಗಿ ಪರಿಗಣಿಸಲಾಗಿದೆ. …
Tag: