ಸದ್ಯ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರ ನಿನ್ನೆಯಷ್ಟೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಹಲ್ ಚಲ್ ಎಬ್ಬಿಸಿದೆ. ಅದರಲ್ಲೂ ಈ ಮೊದಲು ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡಿದ್ದ RRR ಚಿತ್ರದ ದಾಖಲೆಯನ್ನೂ ಸಹ ಇದು ಮುರಿದಿದೆಯಂತೆ. ಮೊದಲ ದಿನ ಭಾರತದಲ್ಲಿ …
Tag: