ಗದಗ: ತೀವ್ರ ಪೈಪೋಟಿಗೆ ಮುನ್ನುಡಿ ಬರೆದಿದ್ದ, ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ, ನಿಕಟಪೂರ್ವ ಅಧ್ಯಕ್ಷರಾಗಿದ್ದ, ರಾಜು ಕುರಡಗಿ ಮತ್ತೊಮ್ಮೆ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಹಲವು ಪ್ರಭಾವಿ ಆಕಾಂಕ್ಷಿಗಳ ಪೈಪೋಟಿ ನಡೆಸಿದಾಗಲು ಸಹ ಅಂತಿಮವಾಗಿ ರಾಜ್ಯ ಘಟಕದಿಂದ ರಾಜು ಕುರಡಗಿ ಅವರನ್ನ ಆಯ್ಕೆ …
Tag: