ಮುಂಡರಗಿ: ಯಾವುದೇ ಒಂದು ಸಮುದಾಯ ಈ ರಾಜ್ಯದಲ್ಲಿ ಪ್ರಬುದ್ಧಮಾನವಾಗಿ ಬೆಳೆಯಬೇಕೆಂದರೆ ಒಂದು ಶಿಕ್ಷಣ ಮತ್ತು ಒಂದು ಆರ್ಥಿಕತೆ.ಇವೆರೆಡರಲ್ಲಿ ಸಮಾಜ ಸದೃಢವಾಗಿ ಬೆಳೆದಾಗ ಮಾತ್ರ ಬಲಿಷ್ಠವಾದ ಸಮಾಜ ವಕಟ್ಟಲು ಸಾಧ್ಯವಾಗುತ್ತದೆ. ಹೀಗಾಗಿ ಮುರುಡಿ ಗ್ರಾಮದವರು ದೇವಸ್ಥಾನದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಒತ್ತುಇ ನೀಡಿ …
ಸುತ್ತಾ-ಮುತ್ತಾ