ಬೆಂಗಳೂರು: ಗುತ್ತಿಗೆದಾರರ ಬಿಲ್ಗಳು ಬಾಕಿ ಉಳಿದಿರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕಾರಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್ಸಿಎ) ಬಾಕಿ ಪಾವತಿಸುವಂತೆ ಒತ್ತಾಯಿಸಿದ್ದು, ನಿಧಿಯ ಕೊರತೆಯನ್ನು ಎತ್ತಿ ತೋರಿಸುತ್ತಾ, ತಮ್ಮ ಇಲಾಖೆಯಲ್ಲಿ ₹1.2 ಲಕ್ಷ ಕೋಟಿ …
Jds
-
-
ರಾಜ್ಯ
ಶ್ರೀರಾಮುಲು ಇನ್ಮುಂದೆ ಸುಮ್ಮನಿರೋ ಮಾತೇ ಇಲ್ಲ! ಯಾರ ಮುಲಾಜೂ ಇಲ್ಲ! ಯಾವ ಲೆಕ್ಕಾನೂ ಮಾಡಲ್ಲ..! ನಾವೂ ಕೂಡ ಬೀದಿಗಿಳಿದು ಮಾತನಾಡುವ ಮಂದಿನೇ..! ಗದಗನಲ್ಲಿ ಘರ್ಜಿಸಿದ ಶ್ರೀರಾಮುಲು..
by CityXPressby CityXPressಗದಗ: ಇಷ್ಟು ದಿನಗಳ ಕಾಲ ರಾಮುಲು ಸುಮ್ಮನಿದ್ರು..ಸುಮ್ಮನಿದ್ರು..ಅಂತ ಹೇಳತಿದ್ರು. .ಇನ್ಮುಂದೆ ಸುಮ್ಮನೆ ಇರೋದು ಏನೂ ಇಲ್ಲ…ಇನ್ಮುಂದೆ ನಾನೂ ಕೂಡ ಮಾತನಾಡೋನೆ, ಏನಿದೆಯೋ ಅದೆಲ್ಲವನ್ನೂ ಮಾತನಾಡೋದೆ..ಯಾರದೇ ಮುಲಾಜೆನಿಲ್ಲ.ಇಷ್ಟು ದಿನ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅಂತ ಸುಮ್ನೆ ಇದ್ವಿ..ಆದರೆ ನಮ್ಮಂಥವರನ್ನೂ ಅಪಮಾನ ಮಾಡುವ ಕೆಲಸ …
-
ರಾಜ್ಯ
ಹೆಚ್.ಕೆ.ಪಾಟೀಲರಿಗೆ ಸಿಎಂ ಯೋಗ ಇತ್ತು!! ತಡವಾಗಿಯಾದ್ರೂ ಯೋಗ ಕೂಡಿ ಬರಲಿ! ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ..
by CityXPressby CityXPressಗದಗ: ಸಚಿವ ಹೆಚ್ ಕೆ ಪಾಟೀಲರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿ ಅಂತ ಗದಗನಲ್ಲಿ ಚಿತ್ರದುರ್ಗ ಭೋವಿ ಗುರುಪೀಠ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಗದಗನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ತಮ್ಮ ಆಶಿರ್ವಚನದಲ್ಲಿ ಸ್ವಾಗತ ಕೋರುವ …
-
ರಾಜ್ಯ
ಗಣರಾಜ್ಯೋತ್ಸವದಲ್ಲಿ ಉತ್ತರ ಪ್ರದೇಶದ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ, ತ್ರಿಪುರಾಗೆ ಎರಡನೇ ಸ್ಥಾನ…
by CityXPressby CityXPressನವದೆಹಲಿ: 76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಹಾ ಕುಂಭಮೇಳವನ್ನು ಪ್ರದರ್ಶಿಸಿದ ಉತ್ತರ ಪ್ರದೇಶದ ಟ್ಯಾಬ್ಲೋ ಪ್ರಥಮ ಬಹುಮಾನವನ್ನು ಗಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಎರಡನೇ ಬಹುಮಾನವನ್ನು ತ್ರಿಪುರ ಗೆದ್ದರೆ, ಆಂಧ್ರಪ್ರದೇಶ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನು MyGov ನಲ್ಲಿ ಸಾರ್ವಜನಿಕ ಮತಗಳ …
-
ರಾಜ್ಯ
ನಿಮಗೆ ಇಷ್ಟವಿಲ್ಲದಿದ್ರೆ ಪಕ್ಷ ಬಿಡುತ್ತೇನೆ! ಜನಾರ್ಧನರೆಡ್ಡಿ V/s ಶ್ರೀರಾಮುಲು! ಕರ್ನಾಟಕದಲ್ಲಿ ಬಿಜೆಪಿ ಕೊತಕೊತ!
by CityXPressby CityXPressಬೆಂಗಳೂರು: ಕರ್ನಾಟಕದ ಬಿಜೆಪಿಯಲ್ಲಿ ಕಮಲ ಮನೆ ಕೊತ ಕೊತನೆ ಕುದಿಯುತ್ತಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ಪಕ್ಷದೊಳಗೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಅಧ್ಯಕ್ಷ ಕುರ್ಚಿಗೆ ಚುನಾವಣೆ ಬೆನ್ನಲ್ಲೇ ರಾಜ್ಯಕ್ಕೆ ರಾಧಾ ಮೋಹನ್ ದಾಸ್ ಎಂಟ್ರಿ ಕೊಟ್ಟಿದ್ದು, ಸರಣಿ ಸಭೆ ಶುರುವಾಗಿವೆ.ಇನ್ನು ನಿನ್ನೆ ನಡೆದ ಸಭೆಯಲ್ಲಿ ಮಾಜಿ …
-
ರಾಜ್ಯ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಂತರಿಕ ಗುದ್ದಾಟ! ಚುನಾವಣೆಗೆ ನಮ್ಮ ಬಣದಿಂದ ಅಭ್ಯರ್ಥಿ ಸ್ಪರ್ಧೆ ಖಚಿತ: ಯತ್ನಾಳ್
by CityXPressby CityXPressಸದ್ಯ ರಾಜ್ಯ ರಾಜಕೀಯದಲ್ಲಿ ಬಣ ಬಣ ಬಡಿದಾಟ ಜೋರಾಗಿದೆ. ಕಾಂಗ್ರೆಸ್ ಹಾಗೂ BJP ಎರೆಡೂ ಪಕ್ಷಗಳಲ್ಲಿ ಅಧಿಕಾರದ ಗುದ್ದಾಟ ಸದ್ದಿಲ್ಲದೇ ಇದ್ರೂ, ಗದ್ದಲವಾಗ್ತಾನೆ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆ ಆಗಲೇಬೇಕು ಅಂತ ಯತ್ನಾಳ & ಟೀಂ ಪಟ್ಟು …
-
ರಾಜ್ಯ
ಪುಟ್ಟಯ್ಯಜ್ಜನ ಸ್ಮಾರಕಕ್ಕೆ ಅನುದಾನದ ಕೊರತೆ: ಭಿಕ್ಷಾಟನೆ ಮಾಡಿದ ಜೆಡಿಎಸ್ ಕಾರ್ಯಕರ್ತರು!
by CityXPressby CityXPressಗದಗ:ಜೆಡಿಎಸ್ ಪಕ್ಷದ ಮುಖಂಡರು ಗದಗ ನಗರದಲ್ಲಿ ಭಿಕ್ಷುಕರಾಗಿದ್ದಾರೆ. ಆದರೆ ಯಾವ ಉದ್ದೇಶಕ್ಕೆ ಅಂತೀರಾ? ಸರ್ಕಾರಕ್ಕೆ ಹಾಗೂ ಸ್ಥಳಿಯ ಜನಪ್ರತಿನಿಧಿಗಳಿಗೆ ತಮ್ಮ ಭಿಕ್ಷಾಟನೆ ಮೂಲಕ ಸಮಸ್ಯೆ ಮೇಲೆ ಬೆಳಕು ಚೆಲ್ಲಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ ಅವರ ಗಮನಕ್ಕೆ ತರಲು ಜೆಡಿಎಸ್ …
-
ರಾಜ್ಯ
ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣವನ್ನ ಬಿಜೆಪಿ ರಾಜಕೀಯಗೊಳಿಸುತ್ತಿದೆ! ಹೆಚ್.ಕೆ.ಪಾಟೀಲ
by CityXPressby CityXPressಗದಗ: ರಾಜ್ಯ ಸರ್ಕಾರದಲ್ಲಿ ಸದ್ದು ಮಾಡುತ್ತಿರುವ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಇವರಿಬ್ಬರ ‘ಅಧಿಕಾರ ಒಪ್ಪಂದ’ ರಾಜಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಮಾಧ್ಯಮದವರು ಈ ವಿಷಯವನ್ನ …
-
ಸುತ್ತಾ-ಮುತ್ತಾ
ನಗರಸಭೆಯಲ್ಲಿ ಆಡಳಿತ ಮಂಡಳಿ ರಚನೆ ಆಗಲಿ: ಇಲ್ಲದಿದ್ರೆ ಸಚಿವರಿಗೆ ಕಪ್ಪು ಬಟ್ಟೆ ಪ್ರದರ್ಶನ!
by CityXPressby CityXPressಗದಗ:ಮುಂಬರುವ ಜನವರಿ 26 ಒಳಗಾಗಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ ಮೊರೆ ಹೋಗಿರುವ ಕಾಂಗ್ರೆಸ್ ಸದಸ್ಯರಿಂದ ಅರ್ಜಿ ಹಿಂಪಡೆಯಬೇಕು. ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಗೆ ಅಗಬೇಕು. ಇಲ್ಲದಿದ್ರೆ ಗಣರಾಜ್ಯೋತ್ಸವ ದಿನ ಸಚಿವ ಎಚ್ .ಕೆ. ಪಾಟೀಲರಿಗೆ ಕಪ್ಪುಬಟ್ಟೆ …
-
ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣ ಸದ್ಯ ಪ್ರಚಲಿತದಲ್ಲಿದೆ. ವಿರೋಧ ಪಕ್ಷವಾದ ಬಿಜೆಪಿ ಸಿಎಂ ರಾಜೀನಾಮೆ ಖಚಿತ ಎಂದು ಭವಿಷ್ಯದ ಮಾತಿನಲ್ಲೇ ತನ್ನ ಹೋರಾಟ ಮುಂದುವರೆಸಿದೆ. ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯರ ಮಾತು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕುವದಲ್ಲದೇ ಮೂಡಾ ಹಗರಣದಿಂದಾಗಿ ಸಿದ್ಧರಾಮಯ್ಯ …