ಗದಗ: ರಾಜ್ಯ ಸರ್ಕಾರಕ್ಕೆ ಮೆಕ್ಕೆಜೋಳ ಖರೀದಿಸಲು ಹಣ ಇಲ್ಲ. ಆದರೆ “ಶಾಸಕರ ಖರೀದಿ ರಾಜಕೀಯ” ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು. ನಗರದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಗೋಷ್ಟಿ ವೇಳೆ, ಮಾತನಾಡಿದ …
ರಾಜ್ಯ