ಕಾಸರಗೋಡು, ಜೂನ್ 11:ಚಿಕ್ಕವರಿದ್ದಾಗ ಸಣ್ಣ ವಿಚಾರಕ್ಕೂ ಮುನಿಸಿಕೊಳ್ಳುವುದು ಸಾಮಾನ್ಯ. ವಯಸ್ಸು ಬೆಳೆಯುತ್ತಿದ್ದಂತೆ, ಆ ಹಳೆಯ ನೆನಪುಗಳು ಮಾಸಿಹೋಗುವುವು. ಆದರೆ ಕೆಲವೊಮ್ಮೆ ಅಂಥ ಕೋಪ ಅಥವಾ ನೋವು ಮನುಷ್ಯನ ಮನಸ್ಸಿನಲ್ಲಿ ದಶಕಗಳ ಕಾಲವೂ ಉಳಿಯಬಹುದು ಎಂಬುದಕ್ಕೆ ಕಾಸರಗೋಡು ಜಿಲ್ಲೆಯ ಈ ಘಟನೆ ಸಾಕ್ಷಿ. …
HUBLI
-
-
ರಾಜ್ಯ
ಜನಾರ್ಧನ ರೆಡ್ಡಿಗೆ ಬಿಗ್ ರಿಲಿಫ್:ಶಿಕ್ಷೆ ರದ್ದುಗೊಳಿಸಿ ಜಾಮೀನು ಸಹ ಮಂಜೂರು..! ಏನಿದು ಹೈಕೋರ್ಟ್ ತೀರ್ಪು..!?
by CityXPressby CityXPressಹೈದರಾಬಾದ್: ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಸಂಬಂಧಿಸಿದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಜೊತೆಗೆ, ಅವರಿಗೆ ಜಾಮೀನೂ ಸಹ ಮಂಜೂರು ಮಾಡಲಾಗಿದೆ. ಇದೇ ವರ್ಷ ಮೇ 6 …
-
ರಾಜ್ಯ
ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಗೆ ಮೊದಲು ವಿರಾಟ್ ಕೊಹ್ಲಿಯಿಂದ ಶಾಕ್: ನಿವೃತ್ತಿಯ ಹಿಂದೆ ಭುಜದ ಸಮಸ್ಯೆಯೇ ಕಾರಣವೇ?
by CityXPressby CityXPressಟೀಂ ಇಂಡಿಯಾದ ಭರಾಟೆಯ ಬ್ಯಾಟ್ಸ್ಮನ್, “ಕಿಂಗ್” ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಮುನ್ನ ನಿವೃತ್ತಿ ಘೋಷಿಸಿದ ಸುದ್ದಿ ಕ್ರಿಕೆಟ್ ಪ್ರೇಮಿಗಳಲ್ಲಿ ಆಘಾತ ಮೂಡಿಸಿದೆ. ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಕೊಹ್ಲಿಯ ಈ ನಿರ್ಧಾರಕ್ಕೆ ನಿಖರ ಕಾರಣವೇನು? ಎಂಬ …
-
ಸುತ್ತಾ-ಮುತ್ತಾ
ಬೇಸಾಯ ಕಾರ್ಯಕ್ರಮದಡಿ ಘಟಕಗಳ ನಿರ್ಮಾಣಕ್ಕೆ ಸಹಾಯಧನದಕ್ಕೆ ಅರ್ಜಿ ಆಹ್ವಾನ..
by CityXPressby CityXPressಗದಗ: 2025-26 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಕೇಂದ್ರ ಪುರಸ್ಕೃತ ರಾಷ್ಟ್ರೀಕೃತ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಪಡೆಯಲು ಅರ್ಜಿ ಕರೆದಿದ್ದಾರೆ. ದ್ರಾಕ್ಷೀ, ಮಾವು , ಅಂಜೂರ , ಬಾಳೆ, ನಿಂಬೆ , ಪೇರಲ, ದಾಳಿಂಬೆ ಡ್ರ್ಯಾಗನ್ …
-
ಸುತ್ತಾ-ಮುತ್ತಾ
ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ..
by CityXPressby CityXPressಗದಗ ಜೂನ್ 9 : 2025-26 ನೇ ಸಾಲಿನ ಮುಂಗಾರು ಹಂಗಾಮು ಅವಧಿಗೆ ಸರ್ಕಾರದ ಕೃಷಿ ಇಲಾಖೆಯ ಅಧಿಸೂಚನೆಯಂತೆ ಗದಗ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ …
-
ಗದಗ ಜೂನ್ 9: ಶ್ರೀ ಕೆ.ಎಚ್ ಪಾಟೀಲ್ ಸರ್ಕಾರಿ ಐ.ಟಿ.ಐ ಬೇಟಗೇರಿ-ಗದಗ ಇಲ್ಲಿ ಅಗಷ್ಟ-2025ನೇ ಸಾಲಿನಲ್ಲಿ ಮೊದಲನೇ ಸುತ್ತಿನ ಆನ್ಲೈನ್ ಪ್ರವೇಶದ ನಂತರ ಖಾಲಿ ಉಳಿದ ಸೀಟಗಳಿಗೆ ಆಪ್ಲೈನ್ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುವುದು. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಎನ್.ಸಿ.ವಿ.ಟಿ ಸಂಯೋಜಿತ …
-
ಸುತ್ತಾ-ಮುತ್ತಾ
ವಾಡಿಕೆಗಿಂತ ಅಧಿಕ ಮಳೆ, ರೈತರ ಮೊಗದಲ್ಲಿ ಮಂದಹಾಸ: ಚುರುಕುಗೊಂಡ ಕೃಷಿ ಚಟುವಟಿಕೆ ಭೂಮಿ ಉಳುತ್ತಿರುವ ರೈತ
by CityXPressby CityXPressಲಕ್ಷ್ಮೇಶ್ವರ: ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಗದಗ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ತಂದಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಬಿತ್ತನೆ ಕೂಡ ಚುರುಕುಗೊಂಡಿದೆ. ಕೆಲವರು ಈಗಾಗಲೇ ಬಿತ್ತನೆ ಮಾಡಿದ್ದರೆ, ಬಹುತೇಕರು ಬಿತ್ತನೆಗೆ ಹೊಲ ಸಿದ್ಧಗೊಳಿಸುವಲ್ಲಿ ತೊಡಗಿದ್ದಾರೆ. ಹಾಗಿದ್ದರೆ, ಜಿಲ್ಲೆಯಲ್ಲಿ ಹೇಗಿದೆ ಕೃಷಿ ಚಟುವಟಿಕೆ..? …
-
ರಾಜ್ಯ
ಜೂ. 12ರಿಂದ ಗದಗನಲ್ಲಿ ಉಭಯ ಗುರುಗಳ ಜಾತ್ರಾ ಮಹೋತ್ಸವ: ಪಂಡಿತ ಪಂಚಾಕ್ಷರಿ ಹಾಗೂ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ ಸಂಭ್ರಮ
by CityXPressby CityXPressಗದಗ: ಗದಗದ ಪ್ರಸಿದ್ಧ ವೀರೇಶ್ವರ ಪುಣ್ಯಾಶ್ರಮದಲ್ಲಿ ಜೂನ್ 12ರಿಂದ 16ರ ತನಕ ಲಿಂ. ಪಂಡಿತ ಪಂಚಾಕ್ಷರಿ ಗವಾಯಿಗಳ 81ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ …
-
ಗದಗ : ಜ್ಞಾನಾರ್ಜನೆಯಲ್ಲಿ ಶ್ರದ್ಧೆ, ವಿಶ್ವಾಸ, ಸಾಧಿಸಬೇಕೆನ್ನುವ ಛಲ ಇದ್ದಾಗ ಸಾಧನೆ ಸುಲಭ ಸಾಧ್ಯ ಎಂದು ಪ್ರೋ.ರೋಹಿತ್ ಒಡೆಯರ್ ಅಭಿಪ್ರಾಯ ಪಟ್ಟರು. ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳನ್ನು …
-
ರಾಜ್ಯ
“ಪ್ರತಿ ದಿನವೂ ಪರಿಸರ ದಿನವೇ” : ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ್ ವಿ.ನಾಡಗೌಡರ ಅಭಿಮತ
by CityXPressby CityXPressಗದಗ:ಗದಗ ನಗರದ ಹೊರವಲಯದಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಂಕಲ್ಪ ಗ್ರಾಮೀಣಾಭಿರುದ್ಧಿ ಸಂಸ್ಥೆ ಮತ್ತು ಎಸ್ ಬಿ ಐ ಬ್ಯಾಂಕ್ ಫೌಂಡೇಶನ್ ಸಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ …