ಲಕ್ಷ್ಮೇಶ್ವರ: ದೇಶ ವಿಭಜಕ ಶಕ್ತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಜಾಗೃತವಾಗಬೇಕು, ಭಾರತದ ಏಕತೆ, ಪರಂಪರೆ,ಸಂಸ್ಕೃತಿ, ಸಮಗ್ರತೆ ಹಾಗೂ ಸಂವಿಧಾನದ ಬಗ್ಗೆ ತಿಳಿಕೊಳ್ಳುವ ಕಾರ್ಯ ಮಾಡಬೇಕು ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು. ವರದಿ : ಪರಮೇಶ ಎಸ್ ಲಮಾಣಿ. …
Hubbli
-
-
ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಅಂಗನವಾಡಿ, ಶಾಲಾ ಕಟ್ಟಡಗಳು, ಶಾಲಾ ಕಂಪೌಂಡ್, ಸಿಡಿ ನಿರ್ಮಾಣದಂತಹ ಕಾಮಗಾರಿಗಳ ನಿರ್ಮಾಣದಿಂದ ಗ್ರಾಮಗಳಲ್ಲಿ ಅಭಿವೃದ್ಧಿಯಾಗಿದೆ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ತಿಳಿಸಿದರು. …
-
ಲಕ್ಷ್ಮೇಶ್ವರ: ತಾಲೂಕಿನ ಸಂಕದಾಳ ಗ್ರಾಮದ ನಾಗಪ್ಪ ಹರಿಜನ ಅವರ ಜಮೀನಿಗೆ ಹೊಂದಿಕೊಂಡು ಇರುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಶಾಸಕ ಚಂದ್ರು ಲಮಾಣಿ ಚಾಲನೆ ನೀಡಿದರು. ಸಣ್ಣ ನೀರಾವರಿ ಇಲಾಖೆಯಿಂದ 42 ಲಕ್ಷ ರೂ ಗಳ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುತ್ತಿದ್ದು, ಮಳೆಗಾಲದಲ್ಲಿ …
-
ಸುತ್ತಾ-ಮುತ್ತಾ
ಗ್ರಾಮೀಣ ಭಾಗದಲ್ಲಿ ಜನರಿಗೆ ಕೆರೆ, ಹಳ್ಳಗಳು ನೀರಿಗೆ ಆಧಾರವಾಗಿರುತ್ತವೆ…!
by CityXPressby CityXPressಲಕ್ಷ್ಮೇಶ್ವರ: ಕೆರೆಗಳ ಪುನರುಜ್ಜಿವನ ಗೊಳಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವಾರು ಕೆರೆಗಳ ಅಭಿವೃದ್ದಿಗೆ ಅನುಧಾನವನ್ನು ಬಿಡುಗಡೆಗೊಳಿಸಲಾಗಿದೆ, ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೧೮ ಲಕ್ಷ ರೂಗಳಲ್ಲಿ ಸೂರಣಗಿ ಗ್ರಾಮದಲ್ಲಿನ ಕೆರೆ ಅಭಿವೃದ್ದಿಯನ್ನು ಕೈಗೊಳ್ಳಲಾಗುತ್ತಿದ್ದು, ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಜನರಿಗೆ …
-
ಸುತ್ತಾ-ಮುತ್ತಾ
ಮಣ್ಣು – ನೀರು ಸಂರಕ್ಷಿಸಿ, ಸುಸ್ಥಿರ ಬದುಕಿನತ್ತ ಸಾಗಿ : ಶಾಸಕ ಡಾ.ಚಂದ್ರು ಲಮಾಣಿ….!
by CityXPressby CityXPressಲಕ್ಷ್ಮೇಶ್ವರ: ಜಲಾನಯನ ಅಭಿವೃದ್ದಿ ಇಲಾಖೆ, ಜಿಲ್ಲಾಡಳಿತ, ಜಿ.ಪಂ.ಗದಗ ಮತ್ತು ಕೃಷಿ ಇಲಾಖೆ ಲಕ್ಷ್ಮೇಶ್ವರ ಇವುಗಳ ಆಶ್ರಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ದಿ ಘಟಕ ೨.೦ ಜಲಾನಯನ ಮಹೋತ್ಸವ, ತಾಲೂಕ ಮಟ್ಟದ ಜಲಾನಯನ ಮಹೋತ್ಸವ ಅಭಿಯಾನ ಕಾರ್ಯಕ್ರಮವು ತಾಲೂಕಿನ ಹರದಗಟ್ಟಿ …
-
ರಾಜ್ಯ
ಬಡತನದಲ್ಲಿ ಅರಳಿದ ಪ್ರತಿಭೆ ….!ಬಡತನದಲ್ಲಿಯೇ ಸಾಧನೆ ಗೈದ ಮುರಳೀಧರ ಕಾರಭಾರಿ…!
by CityXPressby CityXPressಲಕ್ಷ್ಮೇಶ್ವರ: ಸಾಧನೆ ಯಾರ ಕೈಗೂ ಸಹ ಸುಲಭವಾಗಿ ಸಿಗುವುದಲ್ಲ. ಪರಿಶ್ರಮ ಬೇಕು. ಅದು ಸಹ ನಿರಂತರ ಪರಿಶ್ರಮ. ಪರಿಶ್ರಮ ಅಷ್ಟೆ ಸಾಕೆ. ಇಲ್ಲ, ನಿರ್ದಿಷ್ಟ ಗುರಿ ಇರಬೇಕು. ಅದಕ್ಕೆ ಸೂಕ್ತ ಪ್ಲಾನಿಂಗ್ ಇರಬೇಕು. ದೂರ ದೃಷ್ಟಿ ಸಹ ಇರಬೇಕು. ಮುಂದೇನು ಎಂಬುದರ …
-
ಸುತ್ತಾ-ಮುತ್ತಾ
ಮೆಕ್ಕೆಜೋಳ ಖರೀದಿ 100 ಕ್ವಿಂಟಲ್ ಗೆ ಹೆಚ್ಚಿಸಲು ಬಿಜೆಪಿ ರೈತ ಮೋರ್ಚಾ ಆಗ್ರಹ..!
by CityXPressby CityXPressಲಕ್ಷ್ಮೇಶ್ವರ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರನ್ನು ದಿನಕ್ಕೊಂದು ಆದೇಶ ಮಾಡುತ್ತ ದಿಕ್ಕೂ ತಪ್ಪಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಪಲ್ಲೇದ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಇಟಗಿ …
-
ಸುತ್ತಾ-ಮುತ್ತಾ
ಸಿಸಿ ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ…! ಗ್ರಾಮಗಳ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ….!
by CityXPressby CityXPressವರದಿ : ಪರಮೇಶ ಲಮಾಣಿ ಲಕ್ಷ್ಮೇಶ್ವರ: ತಾಲೂಕಿನ ಗೊವನಾಳ ಮತ್ತು ಗುಲಗುಂಜಿಕೊಪ್ಪ ಗ್ರಾಮದಲ್ಲಿ ತಲಾ 50 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಾಗಾರಿಗೆ ಬುಧವಾರ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿ ಮತ್ತು …
-
ಸುತ್ತಾ-ಮುತ್ತಾ
ಕೆಲವೇ ಗಂಟೆಗಳಲ್ಲಿ ಎಚ್ಚತ್ತ ಅಧಿಕಾರಿಗಳು, ಟ್ಯಾಂಕ್ ಸ್ವಚ್ಛತೆಗೆ ಮುಂದಾದ ಸಿಬ್ಬಂದಿ….!
by CityXPressby CityXPressಲಕ್ಷ್ಮೇಶ್ವರ : ತಾಲೂಕಿನ ಬಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವಾಟರ್ ಟ್ಯಾಂಕ್ ಕಲುಷಿತಗೊಂಡಿದ್ದು, ಅದೇ ನೀರನ್ನು ಕುಡಿಯುವ ಜನ ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ ಎಂಬ ಆರೋಪದಡಿ ಇಂದು ಬೆಳ್ಳಿಗ್ಗೆ ಸಿಟಿ ಎಕ್ಸ್ಪ್ರೆಸ್ …
-
ಸುತ್ತಾ-ಮುತ್ತಾ
ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ‘ಸಾಮರ್ಥ್ಯ ಅನ್ವೇಷಣಾ ಪರೀಕ್ಷೆ’..!
by CityXPressby CityXPressಗದಗ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಓದು, ಅವರ ಸರ್ವಾಂಗೀಣ ಪ್ರಗತಿಯ ಬಗ್ಗೆ ಪಾಲಕರು, ಪೋಷಕರು ಹಾಗೂ ನಾವೆಲ್ಲರೂ ತುಂಬಾ ಆಸಕ್ತಿ ವಹಿಸಿ ಅವರನ್ನು ಈ ರಾಜ್ಯದ, ರಾಷ್ಟ್ರದ ಸಮಾಜದ ಸತ್ಪ್ರಜೆಗಳನ್ನಾಗಿ ಮಾಡುವಂತಹ ಗುರುತರ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದು ಸನ್ಮಾರ್ಗ …