ಗದಗ, ಜುಲೈ 11:ರಾಜ್ಯದೆಲ್ಲೆಡೆ ಯುವ ವಯಸ್ಸಿನವರಲ್ಲೂ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವ ನಡುವೆಯೇ, ಗದಗದಲ್ಲಿ ಮತ್ತೊಂದು ದುಃಖದ ಘಟನೆ ವರದಿಯಾಗಿದೆ. ಗದಗ ತಾಲೂಕಿನ ಸೂರಟೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾ ಕಲ್ಮಠ (49) ಅವರು ಇಂದು …
Tag: