ಬೆಂಗಳೂರು: ಈ ಬಾರಿ ಕನ್ನಡ ಬಿಗ್ಬಾಸ್ 11 ನೇ ಆವೃತ್ತಿಯಲ್ಲಿ ಹಾವೇರಿಯ ಹನುಮಂತು ಗೆದ್ದುಕೊಂಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆ ಎಂಟ್ರಿ ಕೊಟ್ಟಿದ್ದ ಹಮನುಂತು ಟ್ರೋಫಿ ಜತೆಗೆ ₹50 ಲಕ್ಷವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹನುಮಂತು ಅವರಿಗೆ ಒಟ್ಟು, 5,23,89,318 ವೋಟ್ಗಳು ಬಂದಿದ್ದು, …
Tag: