ಗದಗ: ತಾಲೂಕಿನ ಬೆಳದಡಿ ಗ್ರಾಮದ ಬ್ರಹ್ಮಾನಂದಪುರ ತಾಂಡಾದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಬಿಗ್ಬಾಸ್ 11ನೇ ಆವೃತ್ತಿಯಲ್ಲಿ ವಿಜಯಶಾಲಿಯಾಗಿ ಉತ್ತರ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಹನುಮಂತ ಲಮಾಣಿ ಅವರ ಭಾವಚಿತ್ರಕ್ಕೆ ಶ್ರೀಸೇವಾಲಾಲ್ ಯುವಕ ಮಂಡಳದವರು ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು. ಜತೆಗೆ ಬ್ರಹ್ಮಾನಂದಪುರ ತಾಂಡದ …
Tag: